ಬಾಗೇವಾಡಿ ಪಂಚಾಯತಿ ಬೇಜವಾಬ್ದಾರಿತನ. ಜ್ಞಾನ ಮಂದಿರದ ದಾರಿಯಲ್ಲಿ ಕಸದ ದುರ್ವಾಸನೆ

ಬೆಳಗಾವಿ.ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದ ಮಲ್ಲಪ್ಪನಗುಡ್ಡದಲ್ಲಿ ನಿರ್ಮಾಣವಾಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇಡೀ ಪ್ರದೇಶಕ್ಕೆ ಹೆಮ್ಮೆಯ ಸಂಕೇತವಾಗಿದೆ. ಆದರೆ ಆ ಜ್ಞಾನಮಂದಿರಕ್ಕೆ ಹೋಗುವ ದಾರಿಯಲ್ಲೇ ಇಂದು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಕಸದ ರಾಶಿ ಮತ್ತು ದುರ್ವಾಸನೆಯ ದುರಂತ ನಿರ್ಮಾಣವಾಗಿದೆ..ದನದ ಮಾರುಕಟ್ಟೆ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಯಲ್ಲಿ ಸಂಚರಿಸುವ ರೈತರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಸಾಗಬೇಕಾದ ಪರಿಸ್ಥಿತಿ ಬಂದಿದೆ.ವಿಶ್ವವಿದ್ಯಾಲಯಕ್ಕೆ ಹೋಗುವ ಸಲುವಾಗಿ ದನದ ಮಾರುಕಟ್ಟೆ ಪಕ್ಕದಿಂದ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆಗೆ ಆಗ್ರಹಿಸಿ ಆ ಭಾಗದ ರೈತರು ಹಿಂದೆ … Continue reading ಬಾಗೇವಾಡಿ ಪಂಚಾಯತಿ ಬೇಜವಾಬ್ದಾರಿತನ. ಜ್ಞಾನ ಮಂದಿರದ ದಾರಿಯಲ್ಲಿ ಕಸದ ದುರ್ವಾಸನೆ

error: Content is protected !!