ರೇಡ್ ಹೆಸರಿನಲ್ಲಿ ದೌರ್ಜನ್ಯ?
ಬೆಳಗಾವಿ ಗ್ರಾಮೀಣ ಪೊಲೀಸರ ಗ್ಯಾಬ್ಲಿಂಗ್ ರೇಡ್ ಪ್ರಕರಣ. ದೂರು ನೀಡಿದರೂ ವಿಚಾರಣೆ ನಡೆಸದ ಗ್ರಾಮೀಣ ಎಸಿಪಿ. ತನಿಖೆಗೆ ಡಿಸಿಪಿ ಆದೇಶ; ಆದರೂ ಎಸಿಪಿ ದಿವ್ಯ ಮೌನ. ದಂಧೆಕೋರರನ್ನು ಹೆಡಮುರಿ ಕಟ್ಟಬೇಕು ಎನ್ನುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಯವರ ಕಟ್ಟು ನಿಟ್ಟಿನ ಸೂಚನೆಗೂ ಕ್ಯಾರೆ ಎನ್ನದ ಎಸಿಪಿ ರೂರಲ್..? ತಪ್ಪಿತಸ್ಥರ ರಕ್ಚಣೆಗೆ ನಿಂತ ಎಸಿಪಿ. ಬೆಳಗಾವಿ ಕಾಪಾಡೋಕೆ ಪರಮೇಶ್ವರನೇ ಬರಬೇಕು? ಬೆನ್ನಾಳಿಯಲ್ಲಿ PSI ನೇತೃತ್ವದಲ್ಲಿ ಪೊಲೀಸರಿಂದ ಹಲ್ಲೆ–ಹಣ ಕಸಿದು ಆರೋಪ* *ಬೆತ್ತಲೆ ಮಾಡಿ ಥಳಿಸಿದರೆಂಬ ದೂರು |…

