ಬೆಳಗಾವೀಲಿ ಮಕ್ಕಳ ಸುರಕ್ಷತೆ ‘ಲಾಕ್‌ಡೌನ್’!
ಡಿಸೆಂಬರ್‌ನಲ್ಲಿ ನಾಲ್ಕು ಪೊಕ್ಸೊ ಪ್ರಕರಣಗಳುಗಡಿನಾಡ ಬೆಳಗಾವಿ:ಡಿಸೆಂಬರ್ ತಿಂಗಳು ಬೆಳಗಾವಿಗೆ ಕೇವಲ ಚಳಿಯನ್ನಲ್ಲ, ಮಕ್ಕಳ ಮೇಲಿನ ದೌರ್ಜನ್ಯದ ಭೀತಿಯನ್ನೂ ತಂದಿದೆ. ಒಂದೇ ತಿಂಗಳಲ್ಲಿ ನಾಲ್ಕು ಪೊಕ್ಸೊ ಪ್ರಕರಣಗಳು ದಾಖಲಾಗಿರುವುದು ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಮೂರು ಪ್ರಕರಣಗಳು ನಗರ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ, ಇನ್ನೊಂದು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಪ್ರಕರಣಗಳ ಸಂಖ್ಯೆ ಏರಿದಂತೆ ಕಾನೂನು ವ್ಯವಸ್ಥೆ ಚುರುಕಾಗಬೇಕಿದ್ದರೆ, ಇಲ್ಲಿ ಮೌನವೇ ಮೇಲುಗೈ ಸಾಧಿಸಿದೆ. ಮಕ್ಕಳ ರಕ್ಷಣೆಗೆ ರೂಪಿಸಿದ ಕಾನೂನುಗಳು ಕಡತಗಳಲ್ಲಿ ಸೀಮಿತವಾಗಿದ್ದಾವೇ? ಎಂಬ ಪ್ರಶ್ನೆ ಇಂದು ಬೆಳಗಾವಿಯ ಪ್ರತಿಯೊಬ್ಬ … Continue reading ಬೆಳಗಾವೀಲಿ ಮಕ್ಕಳ ಸುರಕ್ಷತೆ ‘ಲಾಕ್‌ಡೌನ್’!