ಸಚಿವೆ ಹೆಬ್ಬಾಳಕರಗೆ‌ ಬಗಲ್ಮೆ ದುಶ್ಮನ್..!?

ಸಚಿವೆ ಹೆಬ್ಬಾ:ಳಕರ ಇಲಾಖೆಯದಾಖಲೆಗಳು ಮಾಧ್ಯಮಗಳಿಗೆ ಹೇಗೆ ತಲುಪುತ್ತಿವೆ? ಸಚಿವರಿಗೆ ಬಗಲ್ಮೆ ದುಶ್ಮನ್ ಯಾರು ಗೊತ್ತಾ? (ಇ ಬೆಳಗಾವಿ ವಿಶೇಷ) ಹಗರಣಗಳ ಇಲಾಖೆ ಎಂದೇ ಹೆಸರಾಗಿರುವ ಮಹಿಳಾ ಮತ್ತು‌ ಮಕ್ಕಳ‌ ಕಲ್ಯಾಣ‌ ಇಲಾಖೆಯ ದಾಖಲೆಗಳನ್ನು‌ ಕೆದಕುತ್ತ ಹೋದರೆ ಬ್ರಹ್ಮಾಂಡ ಭ್ರಷ್ಟಾಚಾರದ ಹೂರಣವೇ ಹೊರಬರುತ್ತದೆ. ಬಿಜೆಪಿ ಸರ್ಕಾರದಲ್ಲೂ ಕೂಡ ಈ ಇಲಾಖೆ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಇಲಾಖೆಯ ಹಗರಣದ ದಾಖಲೆಗಳನ್ನು ಶೋಧಿಸಲು ಅಷ್ಟೊಂದು ಹರಸಾಹಸ ಮಾಡಬೇಕಾದ ಅಗತ್ಯವೇ ಬರಲ್ಲ. ಏಕೆಂದರೆ ಸಚಿವರ‌ ಹಿಂದೆ, … Continue reading ಸಚಿವೆ ಹೆಬ್ಬಾಳಕರಗೆ‌ ಬಗಲ್ಮೆ ದುಶ್ಮನ್..!?

error: Content is protected !!