ಶುಭಂ ಅರೆಸ್ಟ್..!?
ಬೆಳಗಾವಿ. ಹಳೆಯ ಪ್ರಕರಣದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸ್ವಯಂ ಘೋಷಿತ ನಾಯಕ ಶುಭಂ ಶೆಳಕೆಯನ್ನು ಮಾಳಮಾರುತಿ ಪೊಲೀಸರು ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಖಡೇಬಜಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ಶೆಳಕೆ ಅವರಿಗೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಾಳಮಾರುತಿ ಪೊಲೀಸರು ಶೆಳಕೆಯನ್ನು ವಶಕ್ಕೆ ಪಡೆದರು. ಅಷ್ಟೆ ಅಲ್ಲ ಇತ್ತೀಚಿಗೆ ಕನ್ನಡಿಗರ ಸ್ವಾಭಿಮಾನ ಕೆರಳಿಸುವ ಉದ್ಧಟತನದ ಕೆಲಸ ಮಾಡಿದ ಆರೋಪವೂ ಎಂಇಎಸ್ ನ ಶುಭಂ ಶೆಳಕೆ ಮೇಲಿತ್ತು.. . ಇತ್ತೀಚೆಗಷ್ಟೇ ಕರವೇ ಅಧ್ಯಕ್ಷ ನಾರಾಯಣಗೌಡರನ್ನು…

