40 ಕೋಟಿ ರೂ. ತೆರಿಗೆ ವಂಚನೆ
40 ಕೋಟಿ ರೂ. ತೆರಿಗೆ ವಂಚನೆಬೆಂಗಳೂರಿನ ಓರ್ವನ ಬಂಧನಬೆಳಗಾವಿ.ಜಿಎಸ್ಟಿ ಗುಪ್ತಚರ ನಿರ್ದೇಶನಾಲಯದ ಬೆಳಗಾವಿ ವಲಯ ಘಟಕವು ಸುಮಾರು 145 ಕೋಟಿ ರೂ. ಮೌಲ್ಯದ ನಕಲಿ ಇನ್ವಾಯ್ಸ್ಗಳನ್ನು ನೀಡುವುದರ ಮೂಲಕ ಸುಮಾರು 43 ಕೋಟಿ ರೂ. ತೆರಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ. ರಾಜಸ್ಥಾನ ಮೂಲದ ಬೆಂಗಳೂರು ನಿವಾಸಿ ಎಂದು ಹೇಳಲಾಗಿದೆ.ಪ್ರಾಥಮಿಕ ತನಿಖೆಯ ಪ್ರಕಾರ, ನಕಲಿ ದಾಖಲೆಗಳನ್ನು ಬಳಸಿಕೊಂಡು ಕೆಲವರು ನಕಲಿ ಜಿಎಸ್ಟಿ ನೋಂದಣಿಗಳನ್ನು ಸೃಷ್ಟಿಸಿ ನಕಲಿ ಐಟಿಸಿಯನ್ನು ಪಡೆದುಕೊಂಡು ರವಾನಿಸುವ ಚಟುವಟಿಕೆಯಲ್ಲಿ ನಿರತವಾಗಿದ್ದು…

