ಶಾಸಕರ ಬಾಲ್ಯಕ್ಕೆ ರೀ ಎಂಟ್ರಿ..!

ಶಾಸಕ ಅಭಯ ಪಾಟೀಲರ ವಿನೂತನ ಕಾರ್ಯಕ್ರಮ. ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಬಾಲ್ಯದ ಆಟಕ್ಕೆ ಯು.ಟಿ‌ ಖಾದರ್ ಚಾಲನೆ. 30 ಜನ ಶಾಸಕರು ಬಾಲ್ಯದ ಆಟದಲ್ಲಿ ಭಾಗಿ ಬೆಳಗಾವಿ.ರಾಜ್ಯದ ಚಳಿಗಾಲದ ಅಧಿವೇಶನ ತೀವ್ರ ಚಚರ್ೆಗಳು, ರಾಜಕೀಯ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ, ಆದರೆ ಇದೆಲ್ಲದರ ನಡುವೆ ನಾಳೆ ದಿ. 11 ರಂದು ಬೆಳಿಗ್ಗೆ 7ಕ್ಕೆ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಸುಮಾರು 30 ಜನ ಶಾಸಕರಉ ತಮ್ಮಬಾಲ್ಯದ ಆಟಗಳನ್ನು ನೆನಪಿಸುತ್ತ ಆಟವಾಡುವ ಕ್ಷಣವನ್ನು ಕಾಣಬಹುದು. ಈ ಬಾಲ್ಯದ ನೆನಪುಗಳನ್ನು ತಂದು ನಗು-ಸಂತಸದ ಜಾತ್ರೆ…

Read More

ಅಧಿವೇಶನ‌ ಮುಗಿಯೋದ್ರೊಳಗೆ ಗೋಕಾಕ ಜಿಲ್ಲೆ ಮಾಡಿ

ಗೋಕಾಕ – ಚಳಿಗಾಲದ ಅಧಿವೇಶನ ಮುಗಿಯುವದೊಳಗೆ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ, ಆಡಳಿತಾತ್ಮಕ ದೃಷ್ಟಿಯಿಂದ ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲಾ ಕೇಂದ್ರಗಳನ್ನಾಗಿ ಮಾಡುವ ಕುರಿತು ನಿರ್ಣಯವನ್ನು ಕೈಕೊಳ್ಳುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಸರ್ಕಾರವನ್ನು ಒತ್ತಾಯಿಸಿದರು. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಗಳವಾರದಂದು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿನ್ನೆ ಸೋಮವಾರದಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ಗೋಕಾಕ ಜಿಲ್ಲೆಯಾಗುವುದರ ಸಂಬಂಧ ಮಠಾಧೀಶರು ಮತ್ತು ಹೋರಾಟ ಸಮೀತಿಯ ಸದಸ್ಯರ…

Read More

ಅಹಿಂದ ಮರೆತ ಸಿದ್ದು ಸರ್ಕಾರ..?

ಸಿದ್ಧರಾಮಯ್ಯ ಅವರ ಅಹಿಂದ ಸರ್ಕಾರದಲ್ಲಿ ದಲಿತರಿಗೆ ವಾಸ್ತವವಾಗಿ ನ್ಯಾಯ ಸಿಗುತ್ತಿದೆಯೇ?ಸುಜಾತಾ ಪೋಳ್ ಪ್ರಕರಣ, ಮಾರುತಿ ರಾವ್ ದೂರು, ತನಿಖೆಗಳ ಮುಚ್ಚುಮರೆ “ವಿಶ್ವವಿದ್ಯಾಲಯದೊಳಗಿನ ಜಾತಿ ದೌರ್ಜನ್ಯಕ್ಕೆ ಎದುರಾಗಿ ಅಹಿಂದ ಸರ್ಕಾರ ಮೌನವಾಗಿರುವುದಕ್ಕೆ ಕಾರಣವೇನು?” “ಅಹಿಂದ ಸರ್ಕಾರದ ಘೋಷಣೆ ಎಲ್ಲಿ? — ರಾಣಿ ಚನ್ನಮ್ಮ ವಿವಿಯಲ್ಲಿ ದಲಿತರಿಗೆ ನ್ಯಾಯ ಕಣ್ಮರೆಯೇ?” “ಸುಜಾತಾ ಪೋಳ್ ಆತ್ಮಹತ್ಯೆ ಯತ್ನ, ಮಾರುತಿ ರಾವ್ ದೂರು, ಮುಚ್ಚಿಹಾಕಲ್ಪಟ್ಟ ತನಿಖೆಗಳು—ವಿವಿ ಒಳಗಿನ ಜಾತಿ ದೌರ್ಜನ್ಯದ ಸರಪಳಿ ರಾಜ್ಯ ರಾಜಕೀಯವನ್ನು ಕವಿದ ಪ್ರಶ್ನೆ!” ಇ ಬೆಳಗಾವಿ ವಿಶೇಷ ವರದಿಬೆಳಗಾವಿರಾಜ್ಯ…

Read More

ಗೋಕಾಕ ಜಿಲ್ಲಾ ರಚನೆಗೆ ಆಗ್ರಹಿಸಿ ಸಿಎಂಗೆ ಮನವಿ

ಜಾರಕಿಹೊಳಿ ಸಹೋದರರು ಮತ್ತು ಶ್ರೀಗಳ ನೇತೃತ್ವದಲ್ಲಿ ಸಿಎಂಗೆ ಮನವಿಬೆಳಗಾವಿಗೋಕಾಕ ಜಿಲ್ಲಾ ರಚನೆಗೆ ಆಗ್ರಹಿಸಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ನಿಯೋಗ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.ಆಡಳಿತಾತ್ಮಕ, ಅಭಿವೃದ್ಧಿ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನಗರನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಯನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ…

Read More

ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟ: 570 ಜನರ ಬಂಧನ: ಸಚಿವ ಮುನಿಯಪ್ಪ

ಸುವರ್ಣಸೌಧ, ಬೆಳಗಾವಿ ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ 570 ಜನರನ್ನು ಬಂಧಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ. ಎಚ್. ಮುನಿಯಪ್ಪ ತಿಳಿಸಿದರು.ಸುವರ್ಣಸೌಧದದ ವಿಧಾನ ಪರಿಷತ್ ನಲ್ಲಿ ಸದಸ್ಯ ಸಿ. ಟಿ. ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಸಚಿವರು ಮಾತನಾಡಿದರು. ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂದಿಸಿದಂತೆ ಒಟ್ಟು 29603.15 ಕ್ವಿಂಟಾಲ್…

Read More

‘ಸತ್ಯ’ ಮರೆಸಿದವರಿಗೆ ಎಚ್ಚರಿಕೆ ಗಂಟೆ ಮೊಳಗಿಸಿದ ಸಿಂಡಿಕೇಟ್

ದಲ್ಲಾಳಿಗಳ ಮಾತು ಕೇಳಿ ದಾರಿ ತಪ್ಪಿತಾ ವಿವಿ.? ಸಿಂಡಿಕೇಟ್ ನಿರ್ಧಾರ ಐತಿಹಾಸಿಕವಲ್ಲ. ಬದಲಾಗಿ ವಿಳಂಬದ ಒಪ್ಪಿಗೆ. ಆ ದಾಖಲೆಗಳ ವಿರುದ್ಧ ಕ್ರಮ‌ ಏಕಿಲ್ಲ? ಖಾಸಗಿಯಾಗಿ ಪ್ರವೇಶ ಶುಲ್ಕ ತನ್ನ ಖಾತೆಗೆ ಹಾಕಿಸಿಕೊಂಡವರ ವಿರುದ್ಧ ಕ್ರಮ‌ ಏನು? ಬೆಳಗಾವಿ:ನಿಂತ ಜಾಗದಿಂದಲೇ ಮತ್ತೆ ಗದ್ದಲ ಎಬ್ಬಿಸುವ ಪರಿಪಾಠವನ್ನು ಮುಂದುವರಿಸಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು, ಪಿಎಚ್‌.ಡಿ ವಿದ್ಯಾರ್ಥಿನಿ ಸುಜಾತಾ ಪೋಳ್ ವಿರುದ್ಧ ಗಂಭೀರ ಅನಾಚಾರ ಎಸಗಿದ ಆರೋಪ ಸಾಬೀತಾದ ಹಲವು ತಿಂಗಳುಗಳ ನಂತರ, ಪ್ರೊ. ಕೆ.ಎಲ್‌.ಎನ್. ಮೂರ್ತಿ ಅವರನ್ನು ಕಡ್ಡಾಯ ನಿವೃತ್ತಿಗೆ…

Read More

ಬೆಳಗಾವಿಯಲ್ಲಿ ‘ಉಸಾಬರಿ ಕಟ್ಟೆ’ ಉದ್ಘಾಟನೆ

ಹಿರಿಯರ ಸಂಧ್ಯಾಕಾಲಕ್ಕೆ ಹೊಸ ಚೈತನ್ಯ ವ್ಯಾಕ್ಸಿನ್‌ ಡಿಪೋ ಆವರಣದಲ್ಲಿ ವಿನ್ಯಾಸಗೊಂಡ ವಿಶಿಷ್ಟ ಮನರಂಜನಾ ಪ್ರಾಂಗಣಕ್ಕೆ ಹಿರಿಯ ನಾಗರಿಕರಿಂದ ಭರ್ಜರಿ ಸ್ವಾಗತ; “ಸಮಾಜದ ಆಧಾರಸ್ತಂಭರಿಗೆ ನೆಮ್ಮದಿ-ನಗು ಒಟ್ಟುಗೂಡುವ ಸ್ಥಳ” ಎಂದು ಶಾಸಕ ಅಭಯ ಪಾಟೀಲ. ಮಾತುಕತೆ, ನೆಮ್ಮದಿ, ಆರೋಗ್ಯ—all in one: ವ್ಯಾಕ್ಸಿನ್‌ ಡಿಪೋ ಹಿರಿಯರಿಗೊಂದು ಹೊಸ ‘ಉಸಾಬರಿ’—ಬೆಳಗಾವಿಯಲ್ಲಿ ಮನರಂಜನಾ ಪ್ರಾಂಗಣ ಉದ್ಘಾಟನೆ ಬೆಳಗಾವಿ:ನಗರದ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ನಿರ್ಮಿಸಲಾದ ಮನರಂಜನಾ ಪ್ರಾಂಗಣ— ‘ಉಸಾಬರಿ ಕಟ್ಟೆ’ —ಯನ್ನು ಶಾಸಕ ಅಭಯ ಪಾಟೀಲ ಶುಕ್ರವಾರ ಉದ್ಘಾಟಿಸಿದರು….

Read More

ಉತ್ತರ ಕರ್ನಾಟಕ ಕನಸು ನಿರಾಶೆಗಳ ದೀರ್ಘ ಯಾನ

ಬೆಳಗಾವಿ ವಿಧಾನಸೌಧ ಅಧಿವೇಶನ: ಉತ್ತರ ಕರ್ನಾಟಕದ ಕನಸುಬೆಳಗಾವಿಯಲ್ಲಿ ಪೂಣರ್ಾವಧಿ ಅಧಿವೇಶನ ನಡೆಯದ ಹೊರತು, ಉತ್ತರ ಕನರ್ಾಟಕದ ಅಭಿವೃದ್ದಿಯ ಕನಸು ಸಾಕಾರವಾಗಲು ಸಾಧ್ಯವಿಲ್ಲ ಎಂದು ಹಲವು ಬಾರಿ ಹೇ:ಳಿದ್ದೇನೆ.ಶಾಸಕರ ಭವನಗಳ ನಿರ್ಮಾಣ, ಸಿಬ್ಬಂದಿ ವರ್ಗದ ಶಾಶ್ವತ ವಸತಿ, ಮುಖ್ಯ ಇಲಾಖೆಗಳ ಸ್ಥಳಾಂತರ ಇವುಗಳಿಲ್ಲದೆ 8-10 ದಿನಗಳ ಅಧಿವೇಶನ ನಡೆಸುವುದು ಕೇವಲ ಕಾಟಾಚಾರ ಎನಿಸಬಹುದು,ಪ್ರತಿ ಅಧಿವೇಶನಕ್ಕೆ 30 ಕೋಟಿಗೂ ಹೆಚ್ಚು ವೆಚ್ಚ, ಆದರೆ ಫಲಿತಾಂಶ?ಇದಕ್ಕೆ ಬ್ರೇಕ್ ಹಾಕಬೇಕಾದರೆ ಶಾಶ್ವತ ವ್ಯವಸ್ಥೆಗಳು ಅವಶ್ಯಕ. ಗರಿಷ್ಠ 20 ದಿನಗಳ ಪೂ ಅಧಿವೇಶನ ನಡೆಸಬೇಕು,…

Read More

ಶಾಸಕ ಅಭಯ ಪಾಟೀಲರ ಕನಸು ನಾಳೆ ನನಸು.

ಬೆಳಗಾವಿ ದಕ್ಷಿಣದ ‘ಹಿರಿಯ ನಾಗರಿಕರ ಮನೋರಂಜನಾ ಪ್ರಾಂಗಣ’ ವ್ಯಾಕ್ಸಿನ್ ಡಿಪೋದಲ್ಲಿ ಹಿರಿಯರ ಪ್ರಾಂಗಣ ಉದ್ಘಾಟನೆ. ದಿ. 5 ರಂದು ಬೆಳಿಗ್ಗೆ 7 ಕ್ಕೆ ಉದ್ಘಾಟನೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಹಿಂದೆ ಹಲವು ಮೂಲಭೂತ ಯೋಜನೆಗಳು ನಡೆದಿದ್ದರೂ, ಈ ಯೋಜನೆ ಸಮಾಜದ ಅಡಿಪಾಯವಾಗಿರುವ ಹಿರಿಯರ ಬದುಕಿಗೆ ನೇರವಾಗಿ ಸ್ಪಂದಿಸುವ ಮಹತ್ವದ ಹೆಜ್ಜೆ.ಶಾಸಕ ಅಭಯ ಪಾಟೀಲರ ಈ ಕನಸಿನ ಯೋಜನೆ ಈಗ ಸಾವಿರಾರು ಹಿರಿಯ ನಾಗರಿಕರ ನಿತ್ಯಜೀವನಕ್ಕೆ ಹೊಸ ಚೈತನ್ಯ–ಹೊಸ ಸಂಭಾಷಣೆ–ಹೊಸ ಹಸಿರುಬೆಳಕು ತರುತ್ತಿರುವುದು ಖಚಿತ. ಬೆಳಗಾವಿ:ಬೆಳಗಾವಿ ದಕ್ಷಿಣ ಕ್ಷೇತ್ರದ…

Read More
error: Content is protected !!