ಶವಪೆಟ್ಟಿಗೆಯಲ್ಲಿ ಸಮಾಧಿಯಾದ ಕನಸುಗಳು..!
ಶವಪೆಟ್ಟಿಗೆಯಲ್ಲಿ ಸಮಾಧಿಯಾದ ಕನಸುಗಳು..! ಪೈಪಲೈನ್ ಕಾಮಗಾರಿಗೆ ಬಲಿಯಾದ ಜೀವಗಳು –ಬಡ ಕುಟುಂಬಗಳ ಕನಸುಗಳ ಉರಿಯಲ್ಪಟ್ಟ ಕಥನ* ಬೆಳಗಾವಿ ಬೆಳಗಾವಿಗೆ ಕೆಲಸಕ್ಕೆಂದು ಬಂದು ಮಣ್ಣಲ್ಲಿ ಮುಳುಗಿ ಹೋದ ಇಬ್ಬರು ಕಾರ್ಮಿಕರ ಸಾವಿಗೆ ಈಗ ಶೋಕ ಮತ್ತು ನ್ಯಾಯದ ಕೂಗು ಕೇಳಿಬರುತ್ತಿದೆ. ಈ ದುರ್ಘಟನೆ ಅಭಿವೃದ್ಧಿಯ ಹೆಸರಿನಲ್ಲಿ ಜೀವವನ್ನು ತೊರೆಸುವ ಬಗೆಯ ಕರಾಳ ತಾಜಾ ಉದಾಹರಣೆ. “ ಇವರಿಗೆ ಕನಸುಗಳೇ ಬದುಕು!” – *ಪಟಗುಂದಿಯ ಯುವಕ ಶಿವಲಿಂಗ ಮಾರುತಿ ಸರವೆ – ಮಣ್ಣಿನೊಳಗೆ ಮಸುಕಾದ ಮುಗಿಲುಗಳ ಕಥೆ ಭೂಮಿಯೊಳಗೆ ಸಮಾಧಿಯಾದ…

