ಪ್ರಜಾವಾಣಿಯ ಸಂತೋಷ ಚಿನಗುಡಿ, ಚಿಕ್ಕೊಡಿ ಸಂಯುಕ್ತ ಕರ್ನಾಟಕ ವದಿಗಾರ ಸಂಜೀವ ಕಾಂಬಳೆ ಆಯ್ಕೆ.
ಬೆಳಗಾವಿ:
ಪ್ರತಿವರ್ಷ ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡಮಾಡುವ ಪ್ರಶಸ್ತಿಗೆ ಈ ಬಾರಿ ಬೆಳಗಾವಿಯ
ಇಬ್ಬರು ಪತ್ರಕರ್ತರು ಸೇರಿದಂತೆ ಹಲವರು ಆಯ್ಕೆಯಾಗಿದ್ದಾರೆ.

ಸಂಯುಕ್ತ ಕರ್ನಾಟಕ ಚಿಕ್ಕೋಡಿ ವರದಿಗಾರರಾಗಿರುವ ಸಂಜೀವ ಕಾಂಬ್ಳೆ ಅವರಿಗೆ ವಾರ್ಷಿಕ ಪ್ರಶಸ್ತಿ ಘೋಷಣೆಯಾಗಿದೆ.

ಇನ್ನು ಮೈಸೂರು ದಿಗಂತ ವಾರ್ಷಿಕ ದತ್ತಿ ಪ್ರಶಸ್ತಿಗೆ
ಬೆಳಗಾವಿ ಪ್ರಜಾವಾಣಿಯ ಹಿರಿಯ ವರದಿಗಾರ ಸಂತೋಷ ಚಿನಗುಡಿ ಅವರು ಆಯ್ಕೆಯಾಗಿದ್ದಾರೆ.
ಈ ಎರಡೂ ಪ್ರಶಸ್ತಿಗಳು ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಪತ್ರವನ್ನು ಒಳಗೊಂಡಿದೆ.

