ಬದುಕಿದ್ದ ರೈತನನ್ನೇ ಸಾಯಿಸಿದ ಸರ್ಕಾರ..!

ಸುತಗಟ್ಟಿಯಲ್ಲಿ ಸರ್ಕಾರಿ ದಾಖಲೆಗಳ ಮಹಾ ದುರಂತ ಐದು ತಿಂಗಳ ಅಲೆದಾಟದ ನಡುವೆಯೂ ರದ್ದಾಗದ ಮರಣ ಪ್ರಮಾಣಪತ್ರ; ರೈತ ಈರಪ್ಪ ಅಬ್ಬಾಯಿಯ ಬದುಕು ದಾಖಲೆಗಳಲ್ಲೇ ಸತ್ತಿತು ಬೆಳಗಾವಿ:ಸರ್ಕಾರಿ ವ್ಯವಸ್ಥೆಯ ಭಾರೀ ಯಡವಟ್ಟಿಗೆ ಬೆಚ್ಚಿಬೀಳಿಸುವ ಉದಾಹರಣೆಯೊಂದು ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಜೀವಂತ ವ್ಯಕ್ತಿಯೊಬ್ಬರನ್ನು ಸರ್ಕಾರಿ ದಾಖಲೆಗಳಲ್ಲಿ ಸತ್ತವನಾಗಿಸಿ ಮರಣ ಪ್ರಮಾಣಪತ್ರ ನೀಡಿರುವ ಘಟನೆ ಇದೀಗ ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದೆ.ಗ್ರಾಮದ ರೈತ ಈರಪ್ಪ ನಾಗಪ್ಪ ಅಬ್ಬಾಯಿ ತುಂತುರು ಹನಿ ನೀರಾವರಿ ಯೋಜನೆಗೆ ಅರ್ಜಿ ಸಲ್ಲಿಸಲು ಮುರಗೋಡ ಕೃಷಿ … Continue reading ಬದುಕಿದ್ದ ರೈತನನ್ನೇ ಸಾಯಿಸಿದ ಸರ್ಕಾರ..!

error: Content is protected !!