ಬಿಸಿಲಲ್ಲೇ ಜಮೀನಿಗೆ ಇಳಿದ RCU ವಿಸಿ
ರೈತರ ಅಳಲು ಕೇಳಿದ ಆರ್ಸಿಯು ಆಡಳಿತ – ಇತಿಹಾಸದ ಮೊದಲ ಮಾನವೀಯ ತಿರುವು. ಹಿರೇಬಾಗೇವಾಡಿ ಮಲ್ಲಪ್ಪನ ಗುಡ್ಡ ಪ್ರದೇಶದಲ್ಲಿ ನೇರ ಸಂವಾದ ರೈತರು ಬೆಳೆಗೆ, ನೀರಿನ ಹರಿವು ಮತ್ತು ಬದುಕಿನ ಭದ್ರತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು ಕಾಮಗಾರಿಯ ತ್ವರಿತ ಸಮಸ್ಯೆಗಳ ಚರ್ಚೆಕುಲಪತಿ ಭರವಸೆ – ನ್ಯಾಯಯುತ ಪರಿಹಾರಸಂಕಷ್ಟ ಪರಿಹಾರಕ್ಕೆ ನೇರ ಕ್ರಮ ಸಿಂಡಿಕೇಟ್ ಸಭೆಯಲ್ಲಿ ಮನವಿ ಸಲ್ಲಿಸಿದ ಸಮಸ್ಯೆಗಳ ಪರಿಶೀಲನೆ. ರೈತರೊಂದಿಗೆ ಭವಿಷ್ಯದ ಸಹಕಾರ ಹಿರೇಬಾಗೇವಾಡಿ/ಬೆಳಗಾವಿ:ಸುಡುವ ಬಿಸಿಲು, ಉರಿಯುವ ನೆಲ… ಆದರೆ ಅದಕ್ಕಿಂತ ಹೆಚ್ಚು ಉರಿಯುತ್ತಿತ್ತು ರೈತರ … Continue reading ಬಿಸಿಲಲ್ಲೇ ಜಮೀನಿಗೆ ಇಳಿದ RCU ವಿಸಿ