3 ಸಾಲು ಓದಿ ಜೈ ಕರ್ನಾಟಕ ಎಂದ ರಾಜ್ಯಪಾಲರು..!
ಬೆಂಗಳೂರು:ಸರ್ಕಾರ ರೂಪಿಸಿ ನೀಡಿದ್ದ ಭಾಷಣವನ್ನು ಸಂಪೂರ್ಣವಾಗಿ ಓದದೆ ರಾಜ್ಯಪಾಲರು ಕೇವಲ ಮೂರು ಸಾಲುಗಳನ್ನು ಓದಿ ಸಭೆಯಿಂದ ಹೊರನಡೆಯುವ ಮೂಲಕ ವಿಧಾನಸಭೆಯ ಇತಿಹಾಸದಲ್ಲೇ ಅಪರೂಪದ ರಾಜಕೀಯ ಗೊಂದಲಕ್ಕೆ ಕಾರಣರಾದ ಘಟನೆ ಸೋಮವಾರ ನಡೆಯಿತು. ಈ ಅಚ್ಚರಿಯ ನಡೆಗೆ ಆಡಳಿತ ಮತ್ತು ಪ್ರತಿಪಕ್ಷ ಎರಡೂ ಕಡೆಗಳಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಸಭಾಮಂದಿರದಲ್ಲಿ ಭಾಷಣ ಆರಂಭಿಸುವ ನಿರೀಕ್ಷೆಯಲ್ಲಿದ್ದಾಗಲೇ ರಾಜ್ಯಪಾಲರು ಮೊದಲ ಮೂರು ಸಾಲುಗಳನ್ನು ಓದಿ, ಉಳಿದ ಭಾಗವನ್ನು ಕೈಬಿಟ್ಟು ಅಚಾನಕ್ ಸಭೆಯಿಂದ ನಿರ್ಗಮಿಸಿದರು. ಇದರಿಂದ ಸದನದಲ್ಲಿ ಕೆಲ ಕ್ಷಣ ಗೊಂದಲ, ನಂತರ … Continue reading 3 ಸಾಲು ಓದಿ ಜೈ ಕರ್ನಾಟಕ ಎಂದ ರಾಜ್ಯಪಾಲರು..!