Headlines

2028 ಕ್ಕೆ ಸತೀಶ ಜಾರಕಿಹೊಳಿ ಸಿಎಂ ಆಗಲಿ- ಸ್ವಾಮೀಜಿ ಆಶಯ

ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಆಶಯಯಮಕನಮರಡಿ.(ಬೆಳಗಾವಿ ಜಿಲ್ಲೆ)2028ಕ್ಕೆ ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಹತ್ತರಗಿಯ ಸುಕ್ಷೇತ್ರ ಕಾರಿಮಠದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದ್ದಾರೆ.ಹತ್ತರಗಿಯಲ್ಲಿ ನಿರ್ಮಾಣಗೊಂಡ ನೂತನ ಗ್ರಾಮ ಸ್ವರಾಜ್ ಸೌಧ (ಗ್ರಾಮ ಪಂಚಾಯತ್ ಕಟ್ಟಡ) ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ರಾಜ್ಯವನ್ನು ಮುನ್ನಡೆಸುವ ಎಲ್ಲ ಅರ್ಹತೆ, ಅನುಭವ ಮತ್ತು ದೃಢ ನಿಲುವು ಹೊಂದಿರುವ ಸತೀಶ ಜಾರಕಿಹೊಳಿ ಅವರು 2028ರಲ್ಲಿ ಮುಖ್ಯಮಂತ್ರಿಯಾಗಲಿ ಎಂಬುದು ಈ ಭಾಗದ ಜನರ ಆಶಯವೂ ಹೌದು…

Read More

ಪದ್ಮಶ್ರೀ ಗೌರವಕ್ಕೆ ಹರಿದು ಬಂದ ಅಭಿಮಾನ ಮಹಾಪೂರ

ಡಾ. ಪ್ರಭಾಕರ ಕೋರೆ ಅವರಿಗೆ ಬೆಳಗಾವಿಯ ಹೃದಯಪೂರ್ವಕ ಅಭಿನಂದನೆಬೆಳಗಾವಿ:ಪದ್ಮಶ್ರೀ ಪ್ರಶಸ್ತಿಯ ಘೋಷಣೆಯೊಂದಿಗೆ ಸಮಾಜಸೇವೆಯ ದೀರ್ಘ ಪಯಣಕ್ಕೆ ರಾಷ್ಟ್ರ ಮಟ್ಟದ ಗೌರವ ಲಭಿಸಿದ ಕ್ಷಣದಿಂದಲೇ, ಬೆಳಗಾವಿಯ ಪ್ರತಿಯೊಂದು ವಲಯದಲ್ಲೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಶಿಕ್ಷಣ, ಆರೋಗ್ಯ ಹಾಗೂ ಸಾರ್ವಜನಿಕ ಸೇವೆಯ ಕ್ಷೇತ್ರದಲ್ಲಿ ಅನನ್ಯ ಸಾಧನೆಗೈದ ಪದ್ಮಶ್ರೀ ಪುರಸ್ಕೃತ ಡಾ. ಪ್ರಭಾಕರ ಕೋರೆ ಅವರಿಗೆ ಶುಭಾಶಯಗಳ ಸರಮಾಲೆಯೇ ನಿರ್ಮಾಣವಾಗಿದೆ. ಈ ಸಂಭ್ರಮದ ಭಾಗವಾಗಿ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ…

Read More
error: Content is protected !!