ಬೆಳಗಾವಿ ಕಾರ್ಮಿಕರಿಗೆ ಸರ್ಕಾರದ ಅಭಯ.. ಅಭಯ ಪಾಟೀಲರ ಪ್ರಶ್ನೆಗೆ ಸದನದಲ್ಲಿ ಹೊರಬಿದ್ದ ಅಂಕಿ-ಅಂಶಗಳ ಚಿತ್ರ

ಬೆಂಗಳೂರು:ಬೇಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರು ವಿಧಾನಸಭಾ ಅಧಿವೇಶನದಲ್ಲಿ ಎತ್ತಿದ ಪ್ರಶ್ನೆ, ಬೆಳಗಾವಿ ಜಿಲ್ಲೆಯ ಕಾರ್ಮಿಕರ ಬದುಕಿನ ಒಳನೋಟವನ್ನು ಸದನದ ಮುಂದಿಟ್ಟಿದೆ. ಕಾರ್ಮಿಕ ಸಚಿವರ ಲಿಖಿತ ಉತ್ತರದಂತೆ, ಜಿಲ್ಲೆಯಲ್ಲಿ ಲಕ್ಷಾಂತರ ಕಾರ್ಮಿಕರು ನೋಂದಾಯಿತರಾಗಿದ್ದು, ವಿವಾಹ ನೆರವು, ಆರೋಗ್ಯ ಸೇವೆ, ಶಿಕ್ಷಣ ಸಹಾಯ ಸೇರಿ ಕೋಟ್ಯಂತರ ರೂಪಾಯಿ ಮೌಲ್ಯದ ಕಲ್ಯಾಣ ಯೋಜನೆಗಳು ಜಾರಿಯಲ್ಲಿವೆ.ಕಾರ್ಮಿಕ ಕಲ್ಯಾಣ ಮಂಡಳಿಗಳ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ನೀಡಲಾಗುತ್ತಿರುವ ನೆರವುಗಳ ಅಂಕಿ-ಅಂಶಗಳು, ಸರ್ಕಾರದ ಹೊಣೆಗಾರಿಕೆಯನ್ನು ಬಿಚ್ಚಿಟ್ಟಂತಿವೆ.₹21 ಸಾವಿರ ವಿವಾಹ ನೆರವು – ಸಾವಿರಾರು ಕುಟುಂಬಗಳಿಗೆ…

Read More
error: Content is protected !!