Headlines

ನವಜಾತ ಶಿಶುವಿನ ಕೈಯಲ್ಲಿ ಸೈನಿಕನ ಅಂತ್ಯಸಂಸ್ಕಾರ..!

ಕಣ್ಣು ತೆಗೆಯುವ ಮುನ್ನವೇ ತಂದೆಯನ್ನು ಕಳೆದುಕೊಂಡ ಮಗು… ನವಜಾತ ಶಿಶುವಿನ ಕೈಯಲ್ಲಿ ಸೈನಿಕನ ಅಂತ್ಯಸಂಸ್ಕಾರ** ಗರ್ಭಿಣಿ ಪತ್ನಿ ಹೆರಿಗೆ ಕೊಠಡಿಯಲ್ಲಿ – ಗಂಡ ಚಿತೆಯಲ್ಲಿ; ಸಾತಾರಾದಲ್ಲಿ ಕರುಳು ಕಿತ್ತುಹೋಗುವ ದೃಶ್ಯ. ಸಾತಾರಾ (ಮಹಾರಾಷ್ಟ್ರ):ರಜೆ ಮೇಲೆ ಮನೆಗೆ ಬಂದಿದ್ದ ಭಾರತೀಯ ಸೇನೆಯ ಯೋಧ ಪ್ರಮೋದ್ ಜಾಧವ್ ಅವರ ಬದುಕು ಒಂದು ಕ್ಷಣದಲ್ಲಿ ರಸ್ತೆಯ ಮೇಲೆಯೇ ಮುಗಿದು ಹೋಯಿತು. ಆದರೆ ಅವರ ಬದುಕಿನ ಮುಂದುವರಿದ ಅಧ್ಯಾಯ… ಆಸ್ಪತ್ರೆಯ ಹೆರಿಗೆ ಕೊಠಡಿಯಲ್ಲಿ ಬರೆಯಲ್ಪಟ್ಟಿತು.ಸಾತಾರಾ ಜಿಲ್ಲೆಯ ಪಾರ್ಲಿ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ…

Read More

ಎರಡು ಪರ್ಸೆಂಟ್ ಅನುದಾನಕ್ಕೆ ದಕ್ಷಿಣ ಕ್ಷೇತ್ರ ಅನಾಥವೇ?”

ಶಾಸಕ ಅಭಯ ಪಾಟೀಲರಿಂದ ಪಾಲಿಕೆ ಅಧಿಕಾರಿಗಳ ಮೇಲೆ ಗುಡುಗು** 45 ಕೋಟಿ ಯುಜಿಡಿ ಯೋಜನೆಯಲ್ಲಿ ದಕ್ಷಿಣಕ್ಕೆ ಕೇವಲ 5 ಕೋಟಿ – ಸಭೆಯಲ್ಲಿ ಸಿಡಿಲು ಸಿಡಿದ ಶಾಸಕ ಬೆಳಗಾವಿ:ಮಹಾನಗರ ಪಾಲಿಕೆಯ ಒಳಚರಂಡಿ (ಯುಜಿಡಿ) ಕಾಮಗಾರಿಗಳ ಅನುದಾನ ಹಂಚಿಕೆಯಲ್ಲಿ ನಡೆಯುತ್ತಿರುವ ತೀವ್ರ ಅನ್ಯಾಯವನ್ನು ಪ್ರಶ್ನಿಸಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಪಾಲಿಕೆ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಿಡಿಲಿನಂತೆ ಗುಡುಗಿದರು.“ನನ್ನ ದಕ್ಷಿಣ ಕ್ಷೇತ್ರಕ್ಕೆ ಕೇವಲ ಎರಡು ಪರ್ಸೆಂಟ್ ಅನುದಾನವೇ? ಇದು ಯಾವ ನ್ಯಾಯ? ಯಾರ ಮಾತು ಕೇಳಿ…

Read More

ನೀವು ನಾಯಿ ಬಿಟ್ರೆ ನಾವು ಕಸ ಹಾಕ್ತೇವೆ..!

ಪಾಲಿಕೆಗೆ ಬಾಗೇವಾಡಿ ರೈತರ ಅಂತಿಮ ಎಚ್ಚರಿಕೆ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೇ ಮಲ್ಲಪ್ಪನ ಗುಡ್ಡದಲ್ಲಿ ನಾಯಿ ಶೆಡ್, ನೂರಾರು ಬೀದಿ ನಾಯಿಗಳಿಂದ ರೈತರು ಭಯಭೀತ ಬೆಳಗಾವಿ:ಬೆಳಗಾವಿಯ ಬೀದಿ ನಾಯಿಗಳ ಹೊರೆ ಈಗ ಗ್ರಾಮೀಣ ಪ್ರದೇಶದ ಮೇಲೆ ಎಸೆಯಲಾಗಿದೆ.ಹಿರೇಬಾಗೇವಾಡಿಯ ಮಲ್ಲಪ್ಪನ ಗುಡ್ಡದಲ್ಲಿ, ಗ್ರಾಮ ಪಂಚಾಯಿತಿಯ ಪೂರ್ವಾನುಮತಿ ಇಲ್ಲದೆ ನಾಯಿ ಶೆಡ್ ನಿರ್ಮಿಸಿ, ನಗರದಿಂದ ಬೀದಿ ನಾಯಿಗಳನ್ನು ತಂದು ಬಿಡುವ ಪಾಲಿಕೆ ಕ್ರಮದ ವಿರುದ್ಧ ಗ್ರಾಮಸ್ಥರು ಸಿಡಿದಿದ್ದಾರೆ.ನೀವು ನಾಯಿಗಳನ್ನು ನಮ್ಮ ಹೊಲಗಳ ಬಳಿ ಬಿಡುವುದಾದರೆ ನಾವು ಬಾಗೇವಾಡಿಯ ಕಸವನ್ನು ಬೆಳಗಾವಿ…

Read More

ನೈಜ ಸುದ್ದಿಗಳೇ ಸಮಾಜದ ದಿಕ್ಕು

ಪತ್ರಕರ್ತರಿಗೆ ಶಾಸಕ ಆಸೀಫ್ ಸೇಠ್ ಕರೆ ಉತ್ತರ ಕರ್ನಾಟಕದ ಮಾಧ್ಯಮ ಶಕ್ತಿಗೆ ಬೆಳಗಾವಿಯಲ್ಲಿ ಗೌರವದ ವೇದಿಕೆ. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಪತ್ರಕರ್ತರಿಗೆ ಭವ್ಯ ಅಭಿನಂದನೆ. ಸತ್ಯ, ನೈಜತೆ ಮತ್ತು ಸಾಮಾಜಿಕ ಜವಾಬ್ದಾರಿಗೆ ಮತ್ತೆ ಒತ್ತು ಪತ್ರಿಕೋದ್ಯಮದ ಮೌಲ್ಯಗಳನ್ನು ಸ್ಮರಿಸಿದ ಪ್ರಶಸ್ತಿ ಸಮಾರಂಭ ಉತ್ತರ ಕರ್ನಾಟಕದ ಧ್ವನಿಗೆ ರಾಜ್ಯಮಟ್ಟದ ಗುರುತಿನ ಕ್ಷಣ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಉತ್ತರ ಕನರ್ಾಟಕದ ಪತ್ರಕರ್ತರಿಗೆ ಬೆಳಗಾವಿಯಲ್ಲಿ ಸನ್ಮಾನ. ಬೆಳಗಾವಿ:ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಮಾತ್ರವಲ್ಲ, ಸಮಾಜದ ಅಂತಃಕರಣವೂ ಹೌದು. ನೈಜತೆ,…

Read More

स्वच्छता कामगार हे समाजाचा खरा पाया”

वेधांत फाउंडेशनच्या कार्यक्रमात महापौरांचे वक्तव्य “ बेळगावी :समाजनिर्मितीत सर्व स्तरातील नागरिकांइतकेच स्वच्छता कामगारांची भूमिका अत्यंत महत्त्वाची आहे, असे बेळगावी महानगरपालिकेचे महापौर मंगेश पवार यांनी सांगितले. वेधांत फाउंडेशनतर्फे आयोजित शिक्षक–पत्रकार–पोलीस सन्मान समारंभात ते बोलत होते.ते म्हणाले, “शिक्षक मुलांचे भविष्य घडवतात, पत्रकार समाजाचे डोळे आहेत आणि पोलीस कायदा व सुव्यवस्था राखतात. मात्र या सर्वांसोबत शहर स्वच्छ ठेवणारे…

Read More

ಸ್ವಚ್ಛತಾ ಕಾರ್ಮಿಕರೂ ಸಮಾಜದ ಅಡಿಪಾಯ

ವೇದಾಂತ ಫೌಂಡೇಶನ್ ಕಾರ್ಯಕ್ರಮದಲ್ಲಿ ಮೇಯರ್ ಮಾತು ಶಿಕ್ಷಕರು, ಪತ್ರಕರ್ತರು ಮತ್ತು ಪೊಲೀಸರ ಸನ್ಮಾನ. ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಎಲ್ಲರ ಸಹಕಾರ ಅಗತ್ಯ- ಉಪಮೇಯರ್ ವಾಣಿ ಜೋಶಿ‌ಮಾತು ಬೆಳಗಾವಿ:ಸಮಾಜ ನಿಮರ್ಾಣದಲ್ಲಿ ಎಲ್ಲರ ವರ್ಗಗಳು ಜನರು ಅಷ್ಟೇ ಅಲ್ಲ, ಸ್ವಚ್ಛತಾ ಕಾಮರ್ಿಕರ ಪಾತ್ರವೂ ಅತ್ಯಂತ ಮಹತ್ವದ್ದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮಂಗೇಶ ಪವಾರ್ ಹೇಳಿದರು,ವೇದಾಂತ್ ಫೌಂಡೇಶನ್ ಆಯೋಜಿಸಿದ್ದ ಶಿಕ್ಷಕರು-ಪತ್ರಕರ್ತರು-ಪೊಲೀಸರ ಗೌರವ ಸಮಾರಂಭದಲ್ಲಿ ಅವರು ಮಾತನಾಡಿದರು,ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುತ್ತಾರೆ, ಪತ್ರಕರ್ತರು ಸಮಾಜದ ಕಣ್ಣಾಗಿದ್ದಾರೆ, ಪೊಲೀಸರು ಶಾಂತಿ…

Read More

ಬದುಕಿದ್ದ ರೈತನನ್ನೇ ಸಾಯಿಸಿದ ಸರ್ಕಾರ..!

ಸುತಗಟ್ಟಿಯಲ್ಲಿ ಸರ್ಕಾರಿ ದಾಖಲೆಗಳ ಮಹಾ ದುರಂತ ಐದು ತಿಂಗಳ ಅಲೆದಾಟದ ನಡುವೆಯೂ ರದ್ದಾಗದ ಮರಣ ಪ್ರಮಾಣಪತ್ರ; ರೈತ ಈರಪ್ಪ ಅಬ್ಬಾಯಿಯ ಬದುಕು ದಾಖಲೆಗಳಲ್ಲೇ ಸತ್ತಿತು ಬೆಳಗಾವಿ:ಸರ್ಕಾರಿ ವ್ಯವಸ್ಥೆಯ ಭಾರೀ ಯಡವಟ್ಟಿಗೆ ಬೆಚ್ಚಿಬೀಳಿಸುವ ಉದಾಹರಣೆಯೊಂದು ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಜೀವಂತ ವ್ಯಕ್ತಿಯೊಬ್ಬರನ್ನು ಸರ್ಕಾರಿ ದಾಖಲೆಗಳಲ್ಲಿ ಸತ್ತವನಾಗಿಸಿ ಮರಣ ಪ್ರಮಾಣಪತ್ರ ನೀಡಿರುವ ಘಟನೆ ಇದೀಗ ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದೆ.ಗ್ರಾಮದ ರೈತ ಈರಪ್ಪ ನಾಗಪ್ಪ ಅಬ್ಬಾಯಿ ತುಂತುರು ಹನಿ ನೀರಾವರಿ ಯೋಜನೆಗೆ ಅರ್ಜಿ ಸಲ್ಲಿಸಲು ಮುರಗೋಡ ಕೃಷಿ…

Read More

ಬೆಳಗಾವಿ ಜಿಲ್ಲೆಗೆ ಎರಡು ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಪ್ರಜಾವಾಣಿಯ ಸಂತೋಷ ಚಿನಗುಡಿ, ಚಿಕ್ಕೊಡಿ ಸಂಯುಕ್ತ ಕರ್ನಾಟಕ ವದಿಗಾರ ಸಂಜೀವ ಕಾಂಬಳೆ ಆಯ್ಕೆ. ಬೆಳಗಾವಿ: ಪ್ರತಿವರ್ಷ ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡಮಾಡುವ ಪ್ರಶಸ್ತಿಗೆ ಈ‌ ಬಾರಿ ಬೆಳಗಾವಿಯಇಬ್ಬರು ಪತ್ರಕರ್ತರು ಸೇರಿದಂತೆ ಹಲವರು ಆಯ್ಕೆಯಾಗಿದ್ದಾರೆ. ಸಂಯುಕ್ತ ಕರ್ನಾಟಕ ಚಿಕ್ಕೋಡಿ ವರದಿಗಾರರಾಗಿರುವ ಸಂಜೀವ ಕಾಂಬ್ಳೆ ಅವರಿಗೆ ವಾರ್ಷಿಕ ಪ್ರಶಸ್ತಿ ಘೋಷಣೆಯಾಗಿದೆ. ಇನ್ನು ಮೈಸೂರು ದಿಗಂತ ವಾರ್ಷಿಕ ದತ್ತಿ ಪ್ರಶಸ್ತಿಗೆಬೆಳಗಾವಿ ಪ್ರಜಾವಾಣಿಯ ಹಿರಿಯ ವರದಿಗಾರ ಸಂತೋಷ ಚಿನಗುಡಿ ಅವರು ಆಯ್ಕೆಯಾಗಿದ್ದಾರೆ.ಈ ಎರಡೂ ಪ್ರಶಸ್ತಿಗಳು ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಪತ್ರವನ್ನು…

Read More

ಸಿಎಂ ಆದೇಶಕ್ಕೆ ಡಿಸಿಎಂ ಕೌಂಟರ್!

ಅಂಗನವಾಡಿ ವರ್ಗಾವಣೆಯಲ್ಲಿ ಸರ್ಕಾರವೇ ಎರಡು ಭಾಗ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲೇ ‘ಡ್ಯುಯಲ್ ಪವರ್’. ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಡುವಿನ ಅಧಿಕಾರ ಸಂಘರ್ಷ ಇದೀಗ ರಾಜಕೀಯ ವೇದಿಕೆಗಳನ್ನು ಮೀರಿ ಸರ್ಕಾರದ ಆಡಳಿತ ಯಂತ್ರದೊಳಗೆ ನುಗ್ಗಿದೆ. ಮುಖ್ಯಮಂತ್ರಿ ನೀಡಿದ ಲಿಖಿತ ಆದೇಶವನ್ನೇ ಇಲಾಖೆಯೊಳಗೆ ಡೋಂಟಕೇರ್ ಮಾಡುವ ಹಂತಕ್ಕೆ ಈ ಸಂಘರ್ಷ ತಲುಪಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿಯ ವರ್ಗಾವಣೆ ಪ್ರಕರಣ ಇದಕ್ಕೆ ಅತ್ಯಂತ ಸ್ಪಷ್ಟ ಸಾಕ್ಷಿಯಾಗಿದೆ. ಕೈ ಶಾಸಕ ಶಿವಣ್ಣ ಅವರ…

Read More

ಖತರನಾಕ್ ಕಳ್ಳನ‌ ಬಂಧನ

ಬೆಳಗಾವಿ .ತಿಲಕವಾಡಿ ಹಾಗೂ ಉದ್ಯಮಭಾಗ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ಮನೆಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಬೆಳಗಾವಿ ನಗರ ಪೊಲೀಸರು ಅಂತರರಾಜ್ಯ ಕಳ್ಳನನ್ನು ಬಂಧಿಸಿ ಸುಮಾರು ₹13.5 ಲಕ್ಷ ಮೌಲ್ಯದ ಬಂಗಾರಾಭರಣ, ವಾಹನ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದ ಎರಡು ಮನೆಗಳು ಮತ್ತು ಉದ್ಯಮಭಾಗ ಠಾಣಾ ವ್ಯಾಪ್ತಿಯ ಚಿದಂಬರ ನಗರದ ಒಂದು ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಹೈದರಾಬಾದ್ ಮೂಲದ ಜಮಶೇದಖಾನ್ ಖಲೀಲಖಾನ್ (41) ಎಂಬಾತನನ್ನು ಬಂಧಿಸಲಾಗಿದೆ. ಆತ ಪ್ರಸ್ತುತ ಗೋವಾದ…

Read More
error: Content is protected !!