ಸಿಗರೇಟ್ ದುಡ್ಡಿಗೆ ಜೀವ ಬಲಿ!
ಬೋಡಕೆನಟ್ಟಿಯಲ್ಲಿ ಅಂಗಡಿ ಮಾಲೀಕನ ಹತ್ಯೆಮದ್ಯದ ಅಮಲಿನ ನಾಲ್ವರು ಯುವಕರಿಂದ ಅಮಾನುಷ ಹಲ್ಲೆ – ನಾಲ್ವರ ಬಂಧನಬೆಳಗಾವಿ:ಸಿಗರೇಟ್ ದುಡ್ಡಿನಂತೆ ಕಾಣಿಸಿದ ಕ್ಷುಲ್ಲಕ ತಕರಾರು ಒಂದು ಜೀವವನ್ನೇ ಬಲಿ ಪಡೆದ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ಇದ್ದ ನಾಲ್ವರು ಯುವಕರು ನಡೆಸಿದ ಕ್ರೂರ ಹಲ್ಲೆಯಿಂದ ಅಂಗಡಿ ಮಾಲೀಕ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಮೃತಪಟ್ಟಿದ್ದಾರೆ. ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ (22), ನಿಖಿಲ್ ಮಹೇಶ್ ಚೌಗಲೆ (22), ವಿವೇಕ್ ರಾಜೇಂದ್ರ ಚೌಗುಲೆ…

