ಬ್ಲ್ಯಾಕ್‌ಮೇಲರ್ ಯೂಟ್ಯೂಬರ್ಸ್‌ಗಳ ಕತ್ತಲೆ ಜಾಲ”

ಬೆಳಗಾವಿ:ಮೊಬೈಲ್ ಫೋನ್ ಕೈಯಲ್ಲಿ ಹಿಡಿದ ಪ್ರತಿಯೊಬ್ಬರೂ ಪತ್ರಕರ್ತನಾಗಬಹುದು ಎಂಬ ಭ್ರಮೆಯ ನಡುವೆ, ಸಮಾಜವನ್ನು ಆತಂಕಕ್ಕೆ ತಳ್ಳುವ ಹೊಸ ವರ್ಗವೊಂದು ಮೌನವಾಗಿ ಎಲ್ಲೆಡೆ ಬೆಳೆಯುತ್ತಿದೆ . ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಖಾಸಗಿ ಕ್ಷಣಗಳನ್ನು ಅಸ್ತ್ರವಾಗಿಸಿಕೊಂಡು, ಬೆದರಿಕೆ–ಬ್ಲ್ಯಾಕ್‌ಮೇಲ್–ವಸೂಲಿಗೆ ಇಳಿದಿರುವವರು ಈ ವರ್ಗ. ಇವರು ವಿಷಯ ಸೃಷ್ಟಿಕರ್ತರಲ್ಲ; ಕಾನೂನಿನ ಕಣ್ಣಲ್ಲಿ ಅಪರಾಧಿಗಳು.! ಅದು ಈಗ ಬೆಳಗಾವಿಯಲ್ಲಿ ಸಾಕ್ಷಿಯಾಗಿದೆ. ಬೆಳಗಾವಿಯ ಮೂವರು ಯೂಟೂಬರ್ಸ್ ಮಾಡಿದ ಅವಾಂತರ ಇಡೀ ರಾಜ್ಯವನ್ನೇ ಬೆಚ್ಚಿ‌ಬೀಳಿಸಿದೆ. ಈಗ ಅಂತಹ ಬ್ಲ್ಯಾಕ್ ಮೇಲರ್ಸ್ ಗಳನ್ನು ಮಟ್ಟಹಾಕಲು ಇಡೀ ಪತ್ರಿಕೋದ್ಯಮ ಎದ್ದು…

Read More

ಇನ್ನೊಬ್ಬ ಆ ನೌಕರ ಯಾರು?

ಬೆಳಗಾವಿ. ಮಹಿಳಾ ಅಧಿಕಾರಿಗೆ ಬದರಿಕೆ ಹಾಕಿ 50 ಲಕ್ಷ ರೂ ಬೇಡಿಕೆ ಇಟ್ಟ ಪ್ರಕರಣದಲ್ಲಿ‌ ಆ ಮೂವರು‌ ಯೂಟೂಬರ್ಸ್ ಜೊತೆ ಸೇರಿದ ಆ ನಾಲ್ಕನೆ ವ್ಯಕ್ತಿ ಯಾರು ಎನ್ನುವುದು‌ಈಗ ಚರ್ಚೆಯ ವಸ್ತುವಾಗಿದೆ. ಮೂಲಗಳ ಪ್ರಕಾರ ನಾಲ್ಕನೆಯ ವ್ಯಕ್ತಿ ಯೂಟೂಬರ್ ಅಲ್ಲ.‌ಬದಲಾಗಿ ಅವನೊಬ್ಬ ಸರ್ಕಾರಿ ನೌಕರ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಈ ಬಂಧಿತರ ಪೋನ್ ಗಳನ್ನು ಜಾಲಾಡಿದ ನಂತರ ಇನ್ನಷ್ಟು ಸತ್ಯ ಭಯಾನಕ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ.

Read More

ಯೂಟೂಬ್ ಹಿಂದೆ ಬ್ಲ್ಯಾಕ್ಮೇಲ್ ದಂಧೆ..?

ಯೂಟೂಬರ್ ಅಂದ್ರೆ ಪತ್ರಕರ್ತರಲ್ಲ; ಮಾಧ್ಯಮದ ಮುಖವಾಡದಲ್ಲಿ ನಡೆದ ಬ್ಲ್ಯಾಕ್‌ಮೇಲ್ ಅಪರಾಧ ಬಹಿರಂಗ. ಯೂಟೂಬ್ ಮಾಧ್ಯಮದ ಮುಖವಾಡದಲ್ಲಿ ನಡೆದ ವಿಕೃತ ಅಪರಾಧ; ಮಹಿಳಾ ಅಧಿಕಾರಿಯ ಧೈರ್ಯದಿಂದ ಬಹಿರಂಗವಾದ ಬ್ಲ್ಯಾಕ್‌ಮೇಲ್ ಜಾಲ ಮಾಧ್ಯಮದ ಮುಖವಾಡದಲ್ಲಿ ನಡೆದ ಬ್ಲ್ಯಾಕ್‌ಮೇಲ್ ಅಪರಾಧ ಬಹಿರಂಗ. ಪತ್ರಿಕೋದ್ಯಮದ ಹೆಸರನ್ನು ದುರುಪಯೋಗ ಮಾಡಿದ ನಕಲಿ ಮಾಧ್ಯಮಗಿರಿ ಬಯಲು. ಯೂಟೂಬರ್ ಅಂದ್ರೆ ಪತ್ರಕರ್ತರಲ್ಲ ಎಂಬ ಸತ್ಯಕ್ಕೆ ಮತ್ತೊಂದು ಸಾಕ್ಷಿ; ಹಿಡನ್ ಕ್ಯಾಮರಾ–ಕೋಟಿ ಬ್ಲ್ಯಾಕ್‌ಮೇಲ್ ಪ್ರಕರಣ. ಹಿಡನ್ ಕ್ಯಾಮರಾ, ಕೋಟಿ ಬೇಡಿಕೆ, ಮೌನಕ್ಕೆ ಒತ್ತಡ—ನಕಲಿ ಯೂಟೂಬರ್ಸ್‌ಗಳ ಅಶ್ಲೀಲ ಕಾರ್ಯಾಚರಣೆಯ ಒಳನೋಟ….

Read More
error: Content is protected !!