ಇನ್ನೊಬ್ಬ ಆ ನೌಕರ ಯಾರು?

ಬೆಳಗಾವಿ.

ಮಹಿಳಾ ಅಧಿಕಾರಿಗೆ ಬದರಿಕೆ ಹಾಕಿ 50 ಲಕ್ಷ ರೂ ಬೇಡಿಕೆ ಇಟ್ಟ ಪ್ರಕರಣದಲ್ಲಿ‌ ಆ ಮೂವರು‌ ಯೂಟೂಬರ್ಸ್ ಜೊತೆ ಸೇರಿದ ಆ ನಾಲ್ಕನೆ ವ್ಯಕ್ತಿ ಯಾರು ಎನ್ನುವುದು‌ಈಗ ಚರ್ಚೆಯ ವಸ್ತುವಾಗಿದೆ.

ಮೂಲಗಳ ಪ್ರಕಾರ ನಾಲ್ಕನೆಯ ವ್ಯಕ್ತಿ ಯೂಟೂಬರ್ ಅಲ್ಲ.‌ಬದಲಾಗಿ ಅವನೊಬ್ಬ ಸರ್ಕಾರಿ ನೌಕರ ಎಂದು ಮೂಲಗಳು ತಿಳಿಸಿವೆ.

ಈ ನಿಟ್ಟಿನಲ್ಲಿ ಈ ಬಂಧಿತರ ಪೋನ್ ಗಳನ್ನು ಜಾಲಾಡಿದ ನಂತರ ಇನ್ನಷ್ಟು ಸತ್ಯ ಭಯಾನಕ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ.

Leave a Reply

Your email address will not be published. Required fields are marked *

error: Content is protected !!