ಪಾಳು ಬಿದ್ದ ಬಾಲಭವನಕ್ಕೆ ಹೊಸ ಜೀವ
ನಿರ್ಲಕ್ಷ್ಯದ ನೆರಳಿಂದ ಮಕ್ಕಳ ಕನಸುಗಳ ಕಡೆಗೆಸರ್ಕಾರಿ ಶಾಲೆ ಮಕ್ಕಳಲ್ಲೂ ಪ್ರತಿಭೆ ಇದೆ – ವೇದಿಕೆ ಇಲ್ಲದೆ ಮಂಕಾಗಿತ್ತು ₹35 ಲಕ್ಷದ ಹೂಡಿಕೆ, ಮಕ್ಕಳ ಭವಿಷ್ಯಕ್ಕೆ ಬಲವಾದ ಅಡಿಪಾಯ ಆಟವಲ್ಲ, ಸ್ಪರ್ಧಾತ್ಮಕ ಕ್ರೀಡಾಜೀವನಕ್ಕೆ ಸಿದ್ಧತೆದಿವ್ಯಾಂಗ ಮಕ್ಕಳಿಗೂ ಸಮಾನ ಅವಕಾಶದ ಸ್ಪಷ್ಟ ಸಂದೇಶ. ಸರ್ಕಾರಿ–ಖಾಸಗಿ ಅಂತರ ಕಡಿತಕ್ಕೆ ಸಮತೋಲನದ ನಿರ್ಧಾರ ರಣಜಿ ಅನುಭವ ನೇರ ತರಬೇತಿ: ಅಪರೂಪದ ಅವಕಾಶ. ಸೌಲಭ್ಯಗಳಲ್ಲಿ ರಾಜಿ ಇಲ್ಲ – ಗುಣಮಟ್ಟವೇ ಪ್ರಧಾನ ಬೆಳಗಾವಿ:ಒಂದು ಕಾಲದಲ್ಲಿ ಮಕ್ಕಳ ಕಲರವದಿಂದ ತುಂಬಿದ್ದ, ನಂತರ ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ…

