ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮತ್ತೊಂದು ‘ಹೊಸ’ ಹಗರಣದ ಸುಳಿವು?

.998 ಬ್ಯಾನರ್ ಲೆಕ್ಕದಲ್ಲಿ ಅನುದಾನ ದುರ್ಬಳಕೆಯ ವಾಸನೆ ಐಸಿಡಿಎಸ್ ಯೋಜನೆಯಲ್ಲಿ ‘ಬ್ಯಾನರ್ ಲೆಕ್ಕಾಚಾರ’ ಅನುಮಾನಾಸ್ಪದ ಅಭಿವೃದ್ಧಿ ಹೆಸರಿನಲ್ಲೇ ಮತ್ತೊಂದು ಅನುದಾನ ಆಟವೇ?. ಬೆಂಗಳೂರು:ರಾಜ್ಯಾದ್ಯಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಐಸಿಡಿಎಸ್ ಯೋಜನೆಯಡಿ ಅಂಗನವಾಡಿಗಳ ಎದುರು ಅಳವಡಿಸಲಾಗುತ್ತಿರುವ ಮಾಹಿತಿ ಬ್ಯಾನರ್‌ಗಳು ಇದೀಗ ಅಭಿವೃದ್ಧಿಯ ಸಂಕೇತವಲ್ಲ, ಅನುಮಾನಗಳ ಕೇಂದ್ರಬಿಂದುವಾಗಿವೆ.ಇಲಾಖೆಯ ಅಧಿಕೃತ ಆದೇಶದಂತೆ, ಪ್ರತಿಯೊಂದು ಅಂಗನವಾಡಿಯ ಮುಂದೆ 6×4 ಅಳತೆಯ ಐಸಿಡಿಎಸ್ ಮಾಹಿತಿ ಬ್ಯಾನರ್ ಅಳವಡಿಸುವಂತೆ ಸೂಚಿಸಲಾಗಿದ್ದು, ಪ್ರತಿ ಬ್ಯಾನರ್‌ಗೆ ರೂ.998 ವೆಚ್ಚ ನಿಗದಿಪಡಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ … Continue reading ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮತ್ತೊಂದು ‘ಹೊಸ’ ಹಗರಣದ ಸುಳಿವು?

error: Content is protected !!