ಹುಕ್ಕೇರಿಯಲ್ಲಿ ಕೇಸ್..ಬೆಳಗಾವಿ, ಖಾನಾಪುರ ದಲ್ಲಿ ನೋ ಕೇಸ್
ನಕಲಿ ದಾಖಲೆ ಸೃಷ್ಟಿ, ಹುಕ್ಕೇರಿಸಬ್ ರಿಜಿಸ್ಟ್ರಾರ್ ವಿರುದ್ಧ ಕೇಸ್, ಬೆಳಗಾವಿ, ಖಾನಾಪುರ ತಾಲೂಕಿನಲ್ಲೂ ಸಮಾಬ ಪ್ರಕರಣ- ಆದರೆ ಸಬ್ ರಿಜಿಸ್ಟ್ರಾರ್ ವಿರುದ್ಧ ನೋ ಕೇಸ್.. ಅನುಮಸನಕ್ಕೆ ಕಾರಣವಾದ ಖಾಕಿ ನಡೆ. ಬೆಳಗಾವಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿ ಕೋಟಿ ಮೌಲ್ಯದ ಜಮೀನು ಕಬಳಿಸಲು ಯತ್ನಿಸಿದ ಪ್ರಕರಣ ಹುಕ್ಕೇರಿಯಲ್ಲಿ ಬಹಿರಂಗವಾದ ಹಿನ್ನೆಲೆಯಲ್ಲಿ, ನೋಂದಣಿ ಕಚೇರಿಗಳ ಕಾರ್ಯಪದ್ಧತಿಯ ಮೇಲಿನ ಅನುಮಾನಗಳು ಮತ್ತೆ ತೀವ್ರಗೊಂಡಿವೆ. ಹುಕ್ಕೇರಿಯಲ್ಲಿ ಉಪನೊಂದಣಿ ಅಧಿಕಾರಿಯೂ ಸೇರಿದಂತೆ ಒಂಬತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ…

