ದಕ್ಷಿಣ ದೇಶಕ್ಕೆ ಮಾದರಿ” ವಿಜಯೇಂದ್ರ
ಮಹಿಳಾ ಶಕ್ತಿ, ಅಭಿವೃದ್ಧಿ, ರಾಜಕೀಯ ಚರ್ಚೆ ನಡುವೆ ದಕ್ಷಿಣ ಕ್ಷೇತ್ರಕ್ಕೆ ರಾಷ್ಟ್ರೀಯ ಮಟ್ಟದ ಮೆಚ್ಚುಗೆ. ಬೆಳಗಾವಿ:“ಬೆಳಗಾವಿ ದಕ್ಷಿಣ ಮತಕ್ಷೇತ್ರ ಇಂದು ದೇಶಕ್ಕೇ ಮಾದರಿಯಾಗಿದೆ” – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಈ ಘೋಷಣೆ ಕಾರ್ಯಕ್ರಮದ ಕೇಂದ್ರಬಿಂದುವಾಯಿತು. ಕೇಂದ್ರ ಬಜೆಟ್ ಕುರಿತ ಮಹಿಳಾ ಸಂವಾದ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ಪ್ರಭಾಕರ ಕೋರೆ ಅವರ ಸನ್ಮಾನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು, ಶಾಸಕ ಅಭಯ ಪಾಟೀಲ ಅವರ ಕಾರ್ಯಶೈಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕ್ಷೇತ್ರದ ಅಭಿವೃದ್ಧಿ ಮಾದರಿಯನ್ನು … Continue reading ದಕ್ಷಿಣ ದೇಶಕ್ಕೆ ಮಾದರಿ” ವಿಜಯೇಂದ್ರ