ಬೆಳಗಾವಿ.
ಮಹಾನಗರ ಪಾಲಿಕೆ ನಗರ ಸೇವಕ ಗಿರೀಶ್ ಧೋಂಗಡಿ ಅವರ ತಂದೆ ಲಕ್ಷ್ಮಣಸಾ ವೆಂಕುಸಾ ಧೋಂಗಡಿ (84) ಅವರು ಕಳೆ ದಿ.12 ರಂದು ರಾತ್ರಿ 11 ಕ್ಕೆ ನಿಧನರಾದರು.

ಮೃತರ ಅಂತ್ಯಕ್ರಿಯೆ ಶಹಾಪುರದ ಮುಕ್ತಿಧಾಮದಲ್ಲಿ ನಡೆಯಲಿದೆ. ಮೃತರಿಗೆ ಅಪಾರ ಬಂಧು ಬಳಗವಿದೆ