ಗಮನಸೆಳೆದ ವಿಜಯೇಂದ್ರ ಸುದ್ದಿಗೋಷ್ಟಿ..!

ಯಾಕಂತಿರಾ ಈ ವರದಿ ಪೂರ್ತಿ ಓದಿ. ಅಬಕಾರಿ ಹಗರಣದ ಕುರಿತಂತೆ ಒಂದೇ ಆಡಿಯೊ ಇಟ್ಟುಕೊಂಡು ಸದನದೊಳಗೆ ಮತ್ತು ಹೊರಗೆ ಹೋರಾಟ ಮಾಡುವ ಬಿಜೆಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹೊರಬರುತ್ತಿರುವ ಸರಣಿ ಹಗರಣಗಳ ಬಗ್ಗೆ ಮೌನ ಯಾಕೆ ಎನ್ಬುವ ನೇರ ಪ್ರಶ್ನೆ ಬಿಜೆಪಿ ರಾಜ್ಯಾಧ್ಯಕ್ಚ ವಿಜಯೇಂದ್ರ ಎದುರಿಸಿದರು. ಆರಂಭದಲ್ಲಿ ಪ್ರಶ್ನೆ ನೇರವಾಗಿ ಕಿವಿಗಪ್ಪಳಿಸದ ಮೇಲೆ ಗಂಭೀರವಾದ ವಿಜಯೇಂದ್ರ ಅದಕ್ಕೆ ಸ್ಪಷ್ಟನೆ ಕೂಡ ಕೊಟ್ಟರು. ಹಾಗಿದ್ದರೆ ಸುದ್ದಿಗೋಷ್ಟಿ ಯಲ್ಲಿ ಏನೇನಾಯಿತು? ನೀವೇ ನೋಡಿ. ಇಲ್ಲಿ ವಿಜಯೇಂದ್ರ ಅವರ … Continue reading ಗಮನಸೆಳೆದ ವಿಜಯೇಂದ್ರ ಸುದ್ದಿಗೋಷ್ಟಿ..!

error: Content is protected !!