ಲಾಭವಾಗಲಿ, ನಷ್ಟವಾಗಲಿ… ರೈತರಿಗೆ ಸಾಲ ನಿಲ್ಲದು
ಬಿಡಿಸಿಸಿ ರೈತರ ಬ್ಯಾಂಕ್ – ಲಾಭ–ನಷ್ಟ ನೋಡದೇ ಸಾಲ ನೀಡಬೇಕು: ಸಚಿವ ಸತೀಶ್ ಜಾರಕಿಹೊಳಿ. ಬೆಳಗಾವಿ: “ಬಿಡಿಸಿಸಿ ಬ್ಯಾಂಕ್ ರೈತರಿಗಾಗಿ ಸ್ಥಾಪಿತವಾದ ಬ್ಯಾಂಕ್. ಲಾಭವಾಗಲಿ, ನಷ್ಟವಾಗಲಿ – ಆರ್‌ಬಿಐ ಹಾಗೂ ನಬಾರ್ಡ್ ಮಾರ್ಗಸೂಚಿಯಂತೆ ರೈತರಿಗೆ ಸಾಲ ನೀಡುವುದು ಬ್ಯಾಂಕ್‌ನ ಕರ್ತವ್ಯ” ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ Satish Jarkiholi ಸ್ಪಷ್ಟಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ Annasaheb Jolle ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು…

