₹10ಕ್ಕೆ ಹೊತ್ತಿ ಉರಿದ ದರ್ಪದ ಬೆಂಕಿ..!

ಬೆಳಗಾವಿಯಲ್ಲಿ ಅಮಾನವೀಯ ಘಟನೆ. ಕಾರ್ಮಿಕನಿಗೆ ಹಿಂದಿ, ಮರಾಠಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ, ಹೊಟ್ಟೆಗೆ ಒದಿತ,ಗುಂಪಿನಿಂದ ಮಾರಣಾಂತಿಕ ಹಲ್ಲೆ.‌ ಪೊಲೀಸರಿಗೆ ಕೇಳಿಸಿತಾ ಕಾರ್ಮಿಕನ‌ ಆರ್ತನಾದ. ಬಡ ಕಾರ್ಮಿಕನ ಮೇಲೆ ‘ಗೌರವದ’ ಗುದ್ದಾಟ – ಹಲ್ಲೆಕೋರರಿಗೆ ಕಠಿಣ ಶಿಕ್ಷೆಯ ಬೇಡಿಕೆ. ಬೆಳಗಾವಿ: ದಿನಗೂಲಿ ದುಡಿಯುವ ಕಾರ್ಮಿಕನ ಬದುಕಿನಲ್ಲಿ ₹10 ಚಿಲ್ಲರೆ ಆಗಿರಬಹುದು. ಆದರೆ ಅವಮಾನ ಚಿಲ್ಲರೆ ಅಲ್ಲ. ನಗರದ ಪೆಟ್ರೋಲ್ ಪಂಪ್‌ನಲ್ಲಿ ನಡೆದ ಘಟನೆ, ಬಡ ಕಾರ್ಮಿಕನ ಸ್ವಾಭಿಮಾನವನ್ನು ಕದಡಿ ಹಾಕಿದೆಯೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಗಂಭೀರವಾಗಿ … Continue reading ₹10ಕ್ಕೆ ಹೊತ್ತಿ ಉರಿದ ದರ್ಪದ ಬೆಂಕಿ..!

error: Content is protected !!