Headlines

ಶಿವರಾತ್ರಿಯ ಶಂಖನಾದ: ಪಾಕ್ ಮೇಲೆ ಭಾರತದ ಗರ್ಜನೆ!

ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು.🇮🇳 175/7 (20 ಓವರ್)🇵🇰 97/9 (15.4 ಓವರ್)ಭಾರತ 78 ರನ್‌ಗಳಿಂದ ಜಯ. ಮಹಾಶಿವರಾತ್ರಿ ಸಂಭ್ರಮಕ್ಕೆ ಕ್ರೀಡಾ ಜಯದ ಮೆರಗುಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವುನವದೆಹಲಿ/ದುಬೈ, ಫೆ.15: ಮಹಾಶಿವರಾತ್ರಿ ಪಾವನ ದಿನವೇ ಕ್ರೀಡಾಂಗಣದಲ್ಲಿ ದೇಶಭಕ್ತಿಯ ಘೋಷಣೆ ಮೊಳಗಿತು. ಚಿರಪರಿಚಿತ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಹೋರಾಟದಲ್ಲಿ ಭಾರತ ತಂಡ ಶ್ರೇಷ್ಠ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿದೆ. ಸಾಹೇಬಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ…

Read More

ಆತ್ಮಲಿಂಗ‌ ದರ್ಶನ ಮಾಡಿದ ಕೋರೆ

ಶೈವ ಭಕ್ತಿಯ ಸಾಗರದಲ್ಲಿ ತೇಲಿದ ಗೋಕರ್ಣಮಹಾಶಿವರಾತ್ರಿ ಅಂಗವಾಗಿ ಡಾ. ಪ್ರಭಾಕರ್ ಕೋರೆ ಆತ್ಮಲಿಂಗ ದರ್ಶನ. “ಓಂ ನಮಃ ಶಿವಾಯ” ಜಪದಿಂದ ಕಂಗೊಳಿಸಿದ ತೀರ್ಥಕ್ಷೇತ್ರ ಪರಮಾತ್ಮನ ಸನ್ನಿಧಿಯಲ್ಲಿ ಶಿರಸಾ ನಮಿಸಿದ ಡಾ. ಕೋರೆ ತಂದೆಯವರ ಕಾಲದಿಂದ ಮುಂದುವರಿದ ಭಕ್ತಿ ಸಂಪ್ರದಾಯ ಶಿವಧ್ಯಾನವೇ ಜೀವನಕ್ಕೆ ಶಕ್ತಿ – ಡಾ. ಪ್ರಭಾಕರ್ ಕೋರೆ ಪ್ರತಿ ದರ್ಶನವೂ ಹೊಸ ಆತ್ಮಾನುಭವಅಂಕಲಿಯ ಶಿವಮಂದಿರಕ್ಕೆ ಭಕ್ತಿಯೇ ಪ್ರೇರಣೆ ಗೋಕರ್ಣ, ಅರಬ್ಬಿ ಸಮುದ್ರದ ಅಲೆಗಳ ನಾದದ ಮಧ್ಯೆ, ಘಂಟಾನಾದ–ಮಂತ್ರೋಚ್ಚಾರಗಳೊಂದಿಗೆ ಆಧ್ಯಾತ್ಮಿಕ ಕಂಬನಿ ಮಿಡಿದ ಕ್ಷಣಗಳಿಗೆ ಸಾಕ್ಷಿಯಾದುದು ಗೋಕರ್ಣ…

Read More

ಮಹಿಳಾ ಸಬಲೀಕರಣದ 30 ವರ್ಷದ ವಿಶ್ವಾಸಯಾತ್ರೆ

ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ. ಮೂರು ದಶಕಗಳ ದಿಟ್ಟ ಹೆಜ್ಜೆ… 32 ಲಕ್ಷದಿಂದ 430 ಕೋಟಿವರೆಗೆ ಆರ್ಥಿಕ ಅಚ್ಚರಿ ಪಯಣ. ಬೆಳಗಾವಿ,ಒಂದು ಕನಸು… ಮೂರು ಸಾವಿರ ಮಹಿಳೆಯರ ನಂಬಿಕೆ… ಕೇವಲ ₹32 ಲಕ್ಷಗಳ ಶೇರು ಮೊತ್ತ.ಇಂದು ಅದೇ ಕನಸು ₹430 ಕೋಟಿ ಠೇವಣಿಯ ಬಲಿಷ್ಠ ಬ್ಯಾಂಕಾಗಿ ಬೆಳೆದಿದೆ.1997ರ ಫೆಬ್ರವರಿ 16ರಂದು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೀಜ ಬಿತ್ತಿದ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತವು 30 ವರ್ಷಗಳ ವಿಶ್ವಾಸಯಾತ್ರೆಯನ್ನು ಪೂರ್ಣಗೊಳಿಸಿದೆ. ಬೆಳಗಾವಿ ಜಿಲ್ಲೆಯ…

Read More
error: Content is protected !!