ಮಹಿಳಾ ಸಬಲೀಕರಣದ 30 ವರ್ಷದ ವಿಶ್ವಾಸಯಾತ್ರೆ
ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ. ಮೂರು ದಶಕಗಳ ದಿಟ್ಟ ಹೆಜ್ಜೆ… 32 ಲಕ್ಷದಿಂದ 430 ಕೋಟಿವರೆಗೆ ಆರ್ಥಿಕ ಅಚ್ಚರಿ ಪಯಣ. ಬೆಳಗಾವಿ,ಒಂದು ಕನಸು… ಮೂರು ಸಾವಿರ ಮಹಿಳೆಯರ ನಂಬಿಕೆ… ಕೇವಲ ₹32 ಲಕ್ಷಗಳ ಶೇರು ಮೊತ್ತ.ಇಂದು ಅದೇ ಕನಸು ₹430 ಕೋಟಿ ಠೇವಣಿಯ ಬಲಿಷ್ಠ ಬ್ಯಾಂಕಾಗಿ ಬೆಳೆದಿದೆ.1997ರ ಫೆಬ್ರವರಿ 16ರಂದು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೀಜ ಬಿತ್ತಿದ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತವು 30 ವರ್ಷಗಳ ವಿಶ್ವಾಸಯಾತ್ರೆಯನ್ನು ಪೂರ್ಣಗೊಳಿಸಿದೆ. ಬೆಳಗಾವಿ ಜಿಲ್ಲೆಯ … Continue reading ಮಹಿಳಾ ಸಬಲೀಕರಣದ 30 ವರ್ಷದ ವಿಶ್ವಾಸಯಾತ್ರೆ