KLE ಗೆ ಅಮಿತ್ ಸಾರಥ್ಯ
🏛️ ಕೆಎಲ್‌ಇಗೆ ಕೋರೆ ಹಿಡಿತ: ಕೋರೆ ಈಗ ಗೌರವ ಕಾರ್ಯಾಧ್ಯಕ್ಷಬೆಳಗಾವಿ, ಫೆ.20:ಶತಮಾನಗಳ ಪರಂಪರೆ, ಜಾಗತಿಕ ವಿಸ್ತರಣೆ ಮತ್ತು ಶಿಕ್ಷಣ ಸೇವೆಯ ಮಹತ್ವಾಕಾಂಕ್ಷಿ ಪಥ – ಇವುಗಳ ಸಂಕೇತವಾದ Karnataka Lingayat Education Society (ಕೆಎಲ್‌ಇ) ಈಗ ಹೊಸ ನಾಯಕತ್ವದ ಕೈಗೆ ಸೇರಿದೆ. ಸಂಸ್ಥೆಯ ನೂತನ ಕಾರ್ಯಾಧ್ಯಕ್ಷರಾಗಿ 46 ವರ್ಷದ ಯುವ ನಾಯಕ ಅಮಿತ್ ಪ್ರಭಾಕರ ಕೋರೆ ಆಯ್ಕೆಯಾಗಿದ್ದಾರೆ.ಕೆಎಲ್‌ಇ ಪ್ರಧಾನ ಕಚೇರಿಯಲ್ಲಿ ಜರುಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. ನಾಲ್ಕು ದಶಕಗಳ ಕಾಲ ಸಂಸ್ಥೆಯನ್ನು…

