रंगांची उधळण… बंधुत्वाची गुंफण

बेळगाव दक्षिणमध्ये आमदार अभय पाटील यांच्या १५व्या ‘होळी मिलन’ सोहळ्यासाठी जोरदार तयारी रंगांमध्ये राजकारणापेक्षा अधिक सौहार्द – हजारोंच्या उपस्थितीत भव्य मेळावा. पंधरा वर्षांची परंपरा… ऐक्याचे प्रतीक बनत वाढणारे होळी मिलन. युवाशक्ती, संगीत, गोडधोड वाटप – मतदारसंघात उत्सवाची धूम सामाजिक बंध अधिक दृढ करणाऱ्या उत्सवासाठी भव्य तयारी पक्षभेद विसरून जनतेला एकाच व्यासपीठावर आणणारा रंगोत्सव बेळगाव :…

Read More

ಬಣ್ಣಗಳ ಹೊನಲು… ಬಂಧುತ್ವದ ಬೆಸೆತ

ಬೆಳಗಾವಿ ದಕ್ಷಿಣದಲ್ಲಿ ಶಾಸಕ ಅಭಯ ಪಾಟೀಲರ 15ನೇ ‘ಹೋಳಿ ಮಿಲನ್’ ಸಂಭ್ರಮಕ್ಕೆ ಸಜ್ಜು. ಬಣ್ಣಗಳಲ್ಲಿ ರಾಜಕೀಯಕ್ಕಿಂತ ಹೆಚ್ಚು ಸೌಹಾರ್ದತೆ – ಸಾವಿರಾರು ಜನರ ಸಮ್ಮುಖದಲ್ಲಿ ಭವ್ಯ ಸಮಾಗಮ ಹದಿನೈದು ವರ್ಷದ ಪರಂಪರೆ… ಒಗ್ಗಟ್ಟಿನ ಸಂಕೇತವಾಗಿ ಬೆಳೆಯುತ್ತಿರುವ ಹೋಳಿ ಮಿಲನ್ ಸಾಮಾಜಿಕ ಬಂಧಗಳನ್ನು ಗಟ್ಟಿಗೊಳಿಸುವ ಹಬ್ಬಕ್ಕೆ ಭರ್ಜರಿ ಸಿದ್ಧತೆಪಕ್ಷಾತೀತವಾಗಿ ಜನರನ್ನು ಒಂದೇ ವೇದಿಕೆಗೆ ತರಲಿರುವ ಬಣ್ಣಗಳ ಮಹೋತ್ಸವ ಬೆಳಗಾವಿ: ಬಣ್ಣಗಳ ಹಬ್ಬ ಹೋಳಿ ಸಮೀಪಿಸುತ್ತಿದ್ದಂತೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಹಬ್ಬದ ಕಳೆ ಜೋರಾಗಿದೆ. ಕ್ಷೇತ್ರದ ಬಿಜೆಪಿ ಶಾಸಕ Abhay…

Read More

ಯುಕ್ತಿ–2K26: ಕ್ಯಾಂಪಸ್‌ ಮೇಲೆ ಮೂಡಿದ ಕಲಾ ಬ್ಲಾಕ್‌ಬಸ್ಟರ್‌!

ಪೌರಾಣಿಕ ಸ್ಪಂದನೆ, ಭಾವಗಳ ಕ್ಲೈಮ್ಯಾಕ್ಸ್‌, ಯುವ ಮನಗಳ ಸೂಪರ್‌ಹಿಟ್‌ ಪ್ರದರ್ಶನಬೆಳಗಾವಿ: ಇದು ಸಾಮಾನ್ಯ ಸಾಂಸ್ಕೃತಿಕ ಕಾರ್ಯಕ್ರಮವಲ್ಲ… ಬೆಳಕು ಮಿಂಚಿದ ವೇದಿಕೆ, ಹಿನ್ನಲೆಯಲ್ಲಿ ಗರ್ಜಿಸಿದ ಸಂಗೀತ, ಭಾವಗಳಿಂದ ತುಂಬಿದ ಮುಖಗಳು—ಇವೆಲ್ಲ ಸೇರಿ ಒಂದು ಭವ್ಯ ಸಿನಿಮಾದ ಸೆಟ್‌ ಸಜ್ಜಾದಂತೆ ಕಂಡಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಆವರಣದಲ್ಲಿ ನಡೆದ ‘ಯುಕ್ತಿ–2K26’ ನಿಜಕ್ಕೂ ಕ್ಯಾಂಪಸ್‌ ಬ್ಲಾಕ್‌ಬಸ್ಟರ್‌! ಆರಂಭದ ದೃಶ್ಯದಲ್ಲೇ ಘುಂಗೂರಿನ ನಾದ ಹಿನ್ನೆಲೆ ಸಂಗೀತದಂತೆ ಮೂಡಿ, ಭರತನಾಟ್ಯದ ಹೆಜ್ಜೆಗಳು ಸ್ಲೋಮೊಶನ್‌ ಶಾಟ್‌ನ ಸೊಗಸಿನಲ್ಲಿ ಹರಿದವು. ನೀಲಿ–ಕೆಂಪು ವೇಷಭೂಷಣ, ಕಣ್ಣಿನ ಕಟಾಕ್ಷ,…

Read More

ಮದ್ಯದ ಅಟ್ಟಹಾಸಕ್ಕೂ, ಚೂರಿ ಸೊಕ್ಕಿಗೂ ಪೊಲೀಸ್ ಬ್ರೇಕ್!

ಕ್ಲೀನ್ ಬೆಳಗಾವಿ ಆಪರೇಶನ್..! 20 ಮಂದಿಗೆ 17 ಪ್ರಕರಣ • ಚೂರಿ ಮೆರೆದರೆ ರೌಡಿಶೀಟರ್ ಖಚಿತ ಬೆಳಗಾವಿ: ಕುಂದಾನಗರಿಯನ್ನು ಸುರಕ್ಷಿತ ನಗರವನ್ನಾಗಿಸಲು ಬೆಳಗಾವಿ ಪೊಲೀಸರು ಡಬಲ್ ಆ್ಯಕ್ಷನ್‌ಗೆ ಇಳಿದಿದ್ದಾರೆ. ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರ ನೇತೃತ್ವದಲ್ಲಿ ಡಿಸಿಪಿ, ಎಸಿಪಿಗಳ ತಂಡ ಖಡಕ್ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುತ್ತಿದ್ದವರ ವಿರುದ್ಧ ವಿಶೇಷ ದಾಳಿ ನಡೆಸಿ ಒಟ್ಟು 20 ಮಂದಿಗೆ 17 ಪ್ರಕರಣ ದಾಖಲಿಸಲಾಗಿದೆ. ಮಹಿಳೆಯರ ಗಟ್ಟಿದೂರಿಗೆ ಸ್ಪಂದನೆ:“ಸಂಜೆಯ ಬಳಿಕ ಮಕ್ಕಳೊಂದಿಗೆ ಹೊರಗೆ ಹೋಗಲು ಅಸಹಜ…

Read More

ಇದು ಸರ್ಕಾರದ ಮಾನ ಹರಾಜಿಗೆ ಹಾಕಿದ ಪ್ರಕರಣ!

ದೂರು ಇದೆ… ಎಫ್‌ಐಆರ್ ಇಲ್ಲ – ಡಿಸಿಆರ್‌ಇಗೆ ಯಾರು ಕೈ ಹಿಡಿದವರು?. ಮಹಿಳಾ ಕಲ್ಯಾಣ ಇಲಾಖೆಯಲ್ಲೇ ಮಹಿಳೆಗೆ ಅಸುರಕ್ಷತೆ!. ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಸಚಿವೆ ಹೆಬ್ಬಾಳಕರ. ಜಾತಿ ನಿಂದನೆ ಆರೋಪಕ್ಕೂ ಪ್ರಕರಣವಿಲ್ಲ – ಕಾನೂನು ಎಲ್ಲಿ ಮಲಗಿದೆ? ಮಾಮೂಲಿ, ಮದ್ಯ, ಪ್ರವಾಸ ಪ್ರಸ್ತಾಪ – ಅಧಿಕಾರದ ದುರುಪಯೋಗದ ಆರೋಪ. ಎರಡನೇ ದೂರುಗೂ ಕ್ರಮವಿಲ್ಲ – ವ್ಯವಸ್ಥೆಯೇ ಆರೋಪಿಗಳ ರಕ್ಷಕವೇ? ನ್ಯಾಯ ವಿಳಂಬವಲ್ಲ, ನ್ಯಾಯ ನಿರಾಕರಣೆ ಎನ್ನುವ ಟೀಕೆ. ಮಹಿಳಾ ಸಬಲೀಕರಣ ಘೋಷಣೆಗಳಿಗೆ ನೆಲಮಟ್ಟದ ಹೊಡೆತ ಡಿಸಿಆರ್‌ಇ…

Read More

ಬೆಳಗಾವಿಗೆ ‘ಕಾಮಧೇನು’ ಕೃಪೆ: 100 ಹಸುಗಳ ವಿತರಣೆ

ಬೆಳಗಾವಿ: ಗ್ರಾಮೀಣ ಬಡ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ Rotary International ‘ಕಾಮಧೇನು’ ಯೋಜನೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಆರಂಭಿಸಿದೆ. ಮೊದಲ ಹಂತದಲ್ಲಿ 100 ಹಾಲು ಕೊಡುವ ಹಸುಗಳ ವಿತರಣೆ ಗುರಿ ಇಡಲಾಗಿದೆ.ರೋಟರಿಯ ಜಾಗತಿಕ ನಿರ್ದೇಶಕರಲ್ಲಿ ಒಬ್ಬರಾದ K. P. Nagesh ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸೇವೆಯ ಮೂಲಕ ಸಬಲೀಕರಣ” ತತ್ವದಡಿ ಯೋಜನೆ ರೂಪಿಸಲಾಗಿದೆ ಎಂದರು. ವಿಶ್ವದ 17 ನಿರ್ದೇಶಕರಲ್ಲಿ ಇಬ್ಬರು ಭಾರತೀಯರಲ್ಲಿ ತಾವೊಬ್ಬರು ಎಂದು ಹೇಳಿದ ಅವರು, ಬೆಳಗಾವಿಯ ಆಯ್ಕೆ ಸಾಮಾಜಿಕ ಅವಶ್ಯಕತೆಯ ಆಧಾರದ ಮೇಲೆ ನಡೆದಿದೆ ಎಂದು ತಿಳಿಸಿದರು….

Read More
error: Content is protected !!