ಇದು ಸರ್ಕಾರದ ಮಾನ ಹರಾಜಿಗೆ ಹಾಕಿದ ಪ್ರಕರಣ!
ದೂರು ಇದೆ… ಎಫ್‌ಐಆರ್ ಇಲ್ಲ – ಡಿಸಿಆರ್‌ಇಗೆ ಯಾರು ಕೈ ಹಿಡಿದವರು?. ಮಹಿಳಾ ಕಲ್ಯಾಣ ಇಲಾಖೆಯಲ್ಲೇ ಮಹಿಳೆಗೆ ಅಸುರಕ್ಷತೆ!. ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಸಚಿವೆ ಹೆಬ್ಬಾಳಕರ. ಜಾತಿ ನಿಂದನೆ ಆರೋಪಕ್ಕೂ ಪ್ರಕರಣವಿಲ್ಲ – ಕಾನೂನು ಎಲ್ಲಿ ಮಲಗಿದೆ? ಮಾಮೂಲಿ, ಮದ್ಯ, ಪ್ರವಾಸ ಪ್ರಸ್ತಾಪ – ಅಧಿಕಾರದ ದುರುಪಯೋಗದ ಆರೋಪ. ಎರಡನೇ ದೂರುಗೂ ಕ್ರಮವಿಲ್ಲ – ವ್ಯವಸ್ಥೆಯೇ ಆರೋಪಿಗಳ ರಕ್ಷಕವೇ? ನ್ಯಾಯ ವಿಳಂಬವಲ್ಲ, ನ್ಯಾಯ ನಿರಾಕರಣೆ ಎನ್ನುವ ಟೀಕೆ. ಮಹಿಳಾ ಸಬಲೀಕರಣ ಘೋಷಣೆಗಳಿಗೆ ನೆಲಮಟ್ಟದ ಹೊಡೆತ ಡಿಸಿಆರ್‌ಇ … Continue reading ಇದು ಸರ್ಕಾರದ ಮಾನ ಹರಾಜಿಗೆ ಹಾಕಿದ ಪ್ರಕರಣ!