ಬೆಳಗಾವಿ ದಕ್ಷಿಣದಲ್ಲಿ ಶಾಸಕ ಅಭಯ ಪಾಟೀಲರ 15ನೇ ‘ಹೋಳಿ ಮಿಲನ್’ ಸಂಭ್ರಮಕ್ಕೆ ಸಜ್ಜು. ಬಣ್ಣಗಳಲ್ಲಿ ರಾಜಕೀಯಕ್ಕಿಂತ ಹೆಚ್ಚು ಸೌಹಾರ್ದತೆ – ಸಾವಿರಾರು ಜನರ ಸಮ್ಮುಖದಲ್ಲಿ ಭವ್ಯ ಸಮಾಗಮ ಹದಿನೈದು ವರ್ಷದ ಪರಂಪರೆ… ಒಗ್ಗಟ್ಟಿನ ಸಂಕೇತವಾಗಿ ಬೆಳೆಯುತ್ತಿರುವ ಹೋಳಿ ಮಿಲನ್ ಸಾಮಾಜಿಕ ಬಂಧಗಳನ್ನು ಗಟ್ಟಿಗೊಳಿಸುವ ಹಬ್ಬಕ್ಕೆ ಭರ್ಜರಿ ಸಿದ್ಧತೆಪಕ್ಷಾತೀತವಾಗಿ ಜನರನ್ನು ಒಂದೇ ವೇದಿಕೆಗೆ ತರಲಿರುವ ಬಣ್ಣಗಳ ಮಹೋತ್ಸವ ಬೆಳಗಾವಿ: ಬಣ್ಣಗಳ ಹಬ್ಬ ಹೋಳಿ ಸಮೀಪಿಸುತ್ತಿದ್ದಂತೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಹಬ್ಬದ ಕಳೆ ಜೋರಾಗಿದೆ. ಕ್ಷೇತ್ರದ ಬಿಜೆಪಿ ಶಾಸಕ Abhay … Continue reading ಬಣ್ಣಗಳ ಹೊನಲು… ಬಂಧುತ್ವದ ಬೆಸೆತ