ಬೆಳಗಾವಿಗೆ ‘ಕಾಮಧೇನು’ ಕೃಪೆ: 100 ಹಸುಗಳ ವಿತರಣೆ

ಬೆಳಗಾವಿ: ಗ್ರಾಮೀಣ ಬಡ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ Rotary International ‘ಕಾಮಧೇನು’ ಯೋಜನೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಆರಂಭಿಸಿದೆ. ಮೊದಲ ಹಂತದಲ್ಲಿ 100 ಹಾಲು ಕೊಡುವ ಹಸುಗಳ ವಿತರಣೆ ಗುರಿ ಇಡಲಾಗಿದೆ.ರೋಟರಿಯ ಜಾಗತಿಕ ನಿರ್ದೇಶಕರಲ್ಲಿ ಒಬ್ಬರಾದ K. P. Nagesh ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸೇವೆಯ ಮೂಲಕ ಸಬಲೀಕರಣ” ತತ್ವದಡಿ ಯೋಜನೆ ರೂಪಿಸಲಾಗಿದೆ ಎಂದರು. ವಿಶ್ವದ 17 ನಿರ್ದೇಶಕರಲ್ಲಿ ಇಬ್ಬರು ಭಾರತೀಯರಲ್ಲಿ ತಾವೊಬ್ಬರು ಎಂದು ಹೇಳಿದ ಅವರು, ಬೆಳಗಾವಿಯ ಆಯ್ಕೆ ಸಾಮಾಜಿಕ ಅವಶ್ಯಕತೆಯ ಆಧಾರದ ಮೇಲೆ ನಡೆದಿದೆ ಎಂದು ತಿಳಿಸಿದರು. … Continue reading ಬೆಳಗಾವಿಗೆ ‘ಕಾಮಧೇನು’ ಕೃಪೆ: 100 ಹಸುಗಳ ವಿತರಣೆ

error: Content is protected !!