ಆತ್ಮಲಿಂಗ‌ ದರ್ಶನ ಮಾಡಿದ ಕೋರೆ

ಶೈವ ಭಕ್ತಿಯ ಸಾಗರದಲ್ಲಿ ತೇಲಿದ ಗೋಕರ್ಣಮಹಾಶಿವರಾತ್ರಿ ಅಂಗವಾಗಿ ಡಾ. ಪ್ರಭಾಕರ್ ಕೋರೆ ಆತ್ಮಲಿಂಗ ದರ್ಶನ. “ಓಂ ನಮಃ ಶಿವಾಯ” ಜಪದಿಂದ ಕಂಗೊಳಿಸಿದ ತೀರ್ಥಕ್ಷೇತ್ರ ಪರಮಾತ್ಮನ ಸನ್ನಿಧಿಯಲ್ಲಿ ಶಿರಸಾ ನಮಿಸಿದ ಡಾ. ಕೋರೆ ತಂದೆಯವರ ಕಾಲದಿಂದ ಮುಂದುವರಿದ ಭಕ್ತಿ ಸಂಪ್ರದಾಯ ಶಿವಧ್ಯಾನವೇ ಜೀವನಕ್ಕೆ ಶಕ್ತಿ – ಡಾ. ಪ್ರಭಾಕರ್ ಕೋರೆ ಪ್ರತಿ ದರ್ಶನವೂ ಹೊಸ ಆತ್ಮಾನುಭವಅಂಕಲಿಯ ಶಿವಮಂದಿರಕ್ಕೆ ಭಕ್ತಿಯೇ ಪ್ರೇರಣೆ ಗೋಕರ್ಣ, ಅರಬ್ಬಿ ಸಮುದ್ರದ ಅಲೆಗಳ ನಾದದ ಮಧ್ಯೆ, ಘಂಟಾನಾದ–ಮಂತ್ರೋಚ್ಚಾರಗಳೊಂದಿಗೆ ಆಧ್ಯಾತ್ಮಿಕ ಕಂಬನಿ ಮಿಡಿದ ಕ್ಷಣಗಳಿಗೆ ಸಾಕ್ಷಿಯಾದುದು ಗೋಕರ್ಣ…

Read More

ಮಹಿಳಾ ಸಬಲೀಕರಣದ 30 ವರ್ಷದ ವಿಶ್ವಾಸಯಾತ್ರೆ

ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ. ಮೂರು ದಶಕಗಳ ದಿಟ್ಟ ಹೆಜ್ಜೆ… 32 ಲಕ್ಷದಿಂದ 430 ಕೋಟಿವರೆಗೆ ಆರ್ಥಿಕ ಅಚ್ಚರಿ ಪಯಣ. ಬೆಳಗಾವಿ,ಒಂದು ಕನಸು… ಮೂರು ಸಾವಿರ ಮಹಿಳೆಯರ ನಂಬಿಕೆ… ಕೇವಲ ₹32 ಲಕ್ಷಗಳ ಶೇರು ಮೊತ್ತ.ಇಂದು ಅದೇ ಕನಸು ₹430 ಕೋಟಿ ಠೇವಣಿಯ ಬಲಿಷ್ಠ ಬ್ಯಾಂಕಾಗಿ ಬೆಳೆದಿದೆ.1997ರ ಫೆಬ್ರವರಿ 16ರಂದು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೀಜ ಬಿತ್ತಿದ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತವು 30 ವರ್ಷಗಳ ವಿಶ್ವಾಸಯಾತ್ರೆಯನ್ನು ಪೂರ್ಣಗೊಳಿಸಿದೆ. ಬೆಳಗಾವಿ ಜಿಲ್ಲೆಯ…

Read More

ಲಾಭವಾಗಲಿ, ನಷ್ಟವಾಗಲಿ… ರೈತರಿಗೆ ಸಾಲ ನಿಲ್ಲದು

ಬಿಡಿಸಿಸಿ ರೈತರ ಬ್ಯಾಂಕ್‌ – ಲಾಭ–ನಷ್ಟ ನೋಡದೇ ಸಾಲ ನೀಡಬೇಕು: ಸಚಿವ ಸತೀಶ್‌ ಜಾರಕಿಹೊಳಿ. ಬೆಳಗಾವಿ: “ಬಿಡಿಸಿಸಿ ಬ್ಯಾಂಕ್‌ ರೈತರಿಗಾಗಿ ಸ್ಥಾಪಿತವಾದ ಬ್ಯಾಂಕ್‌. ಲಾಭವಾಗಲಿ, ನಷ್ಟವಾಗಲಿ – ಆರ್‌ಬಿಐ ಹಾಗೂ ನಬಾರ್ಡ್‌ ಮಾರ್ಗಸೂಚಿಯಂತೆ ರೈತರಿಗೆ ಸಾಲ ನೀಡುವುದು ಬ್ಯಾಂಕ್‌ನ ಕರ್ತವ್ಯ” ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ Satish Jarkiholi ಸ್ಪಷ್ಟಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ Annasaheb Jolle ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು…

Read More

₹10ಕ್ಕೆ ಹೊತ್ತಿ ಉರಿದ ದರ್ಪದ ಬೆಂಕಿ..!

ಬೆಳಗಾವಿಯಲ್ಲಿ ಅಮಾನವೀಯ ಘಟನೆ. ಕಾರ್ಮಿಕನಿಗೆ ಹಿಂದಿ, ಮರಾಠಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ, ಹೊಟ್ಟೆಗೆ ಒದಿತ,ಗುಂಪಿನಿಂದ ಮಾರಣಾಂತಿಕ ಹಲ್ಲೆ.‌ ಪೊಲೀಸರಿಗೆ ಕೇಳಿಸಿತಾ ಕಾರ್ಮಿಕನ‌ ಆರ್ತನಾದ. ಬಡ ಕಾರ್ಮಿಕನ ಮೇಲೆ ‘ಗೌರವದ’ ಗುದ್ದಾಟ – ಹಲ್ಲೆಕೋರರಿಗೆ ಕಠಿಣ ಶಿಕ್ಷೆಯ ಬೇಡಿಕೆ. ಬೆಳಗಾವಿ: ದಿನಗೂಲಿ ದುಡಿಯುವ ಕಾರ್ಮಿಕನ ಬದುಕಿನಲ್ಲಿ ₹10 ಚಿಲ್ಲರೆ ಆಗಿರಬಹುದು. ಆದರೆ ಅವಮಾನ ಚಿಲ್ಲರೆ ಅಲ್ಲ. ನಗರದ ಪೆಟ್ರೋಲ್ ಪಂಪ್‌ನಲ್ಲಿ ನಡೆದ ಘಟನೆ, ಬಡ ಕಾರ್ಮಿಕನ ಸ್ವಾಭಿಮಾನವನ್ನು ಕದಡಿ ಹಾಕಿದೆಯೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಗಂಭೀರವಾಗಿ…

Read More

ಲಕ್ಷ್ಮಣಸಾ ಧೋಂಗಡಿ‌ ನಿಧನ

ಬೆಳಗಾವಿ.ಮಹಾನಗರ ಪಾಲಿಕೆ ನಗರ ಸೇವಕ ಗಿರೀಶ್ ಧೋಂಗಡಿ ಅವರ ತಂದೆ ಲಕ್ಷ್ಮಣಸಾ ವೆಂಕುಸಾ ಧೋಂಗಡಿ (84) ಅವರು ಕಳೆ ದಿ.12 ರಂದು ರಾತ್ರಿ 11 ಕ್ಕೆ ನಿಧನರಾದರು. ಮೃತರ ಅಂತ್ಯಕ್ರಿಯೆ ಶಹಾಪುರದ ಮುಕ್ತಿಧಾಮದಲ್ಲಿ‌ ನಡೆಯಲಿದೆ‌. ಮೃತರಿಗೆ ಅಪಾರ ಬಂಧು ಬಳಗವಿದೆ

Read More

ಜಾಗತಿಕ ಹಸಿರು ಹಾದಿಗೆ ಬೆಳಗಾವಿ ದಿಟ್ಟ ಹೆಜ್ಜೆ

ಸಿಟೀಸ್ 2.0’ ಅಡಿ ಜೈಪುರ ಮಾದರಿ ಅಧ್ಯಯನಕ್ಕೆ ಪಾಲಿಕೆ ತಂಡ – ಕಸದ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಹುಡುಕಾಟ ಶಾಶ್ವತ ನಗರಾಭಿವೃದ್ಧಿಯತ್ತ ಮಹತ್ವದ ಹೆಜ್ಜೆ ■ ಜಾಗತಿಕ ಸಹಭಾಗಿತ್ವದ ‘ಸಿಟೀಸ್ 2.0’ ಯೋಜನೆ ■ ಜೈಪುರದಲ್ಲಿ ಆಧುನಿಕ ಕಸದ ನಿರ್ವಹಣಾ ವ್ಯವಸ್ಥೆಗಳ ವೀಕ್ಷಣೆ ■ ಹೆಚ್ಚುತ್ತಿರುವ ಘನತ್ಯಾಜ್ಯಕ್ಕೆ ವೈಜ್ಞಾನಿಕ ಪರಿಹಾರ ಹುಡುಕಾಟ ■ ಫಲಿತಾಂಶಾಧಾರಿತ ಅನುಷ್ಠಾನಕ್ಕೆ ಕೇಂದ್ರದ ಒತ್ತು■ ಸ್ಥಳೀಯ ಅನುಭವದಿಂದ ಅಂತರರಾಷ್ಟ್ರೀಯ ಮಾನದಂಡಗಳತ್ತ ದೃಷ್ಟಿ ■ ವಾರ್ಡ್ ಮಟ್ಟದಲ್ಲಿ ಪೈಲಟ್ ಯೋಜನೆ ಸಿದ್ಧತೆ■ ‘ಅನುಷ್ಠಾನ’ವೇ ನಗರ…

Read More

ಗಮನಸೆಳೆದ ವಿಜಯೇಂದ್ರ ಸುದ್ದಿಗೋಷ್ಟಿ..!

ಯಾಕಂತಿರಾ ಈ ವರದಿ ಪೂರ್ತಿ ಓದಿ. ಅಬಕಾರಿ ಹಗರಣದ ಕುರಿತಂತೆ ಒಂದೇ ಆಡಿಯೊ ಇಟ್ಟುಕೊಂಡು ಸದನದೊಳಗೆ ಮತ್ತು ಹೊರಗೆ ಹೋರಾಟ ಮಾಡುವ ಬಿಜೆಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹೊರಬರುತ್ತಿರುವ ಸರಣಿ ಹಗರಣಗಳ ಬಗ್ಗೆ ಮೌನ ಯಾಕೆ ಎನ್ಬುವ ನೇರ ಪ್ರಶ್ನೆ ಬಿಜೆಪಿ ರಾಜ್ಯಾಧ್ಯಕ್ಚ ವಿಜಯೇಂದ್ರ ಎದುರಿಸಿದರು. ಆರಂಭದಲ್ಲಿ ಪ್ರಶ್ನೆ ನೇರವಾಗಿ ಕಿವಿಗಪ್ಪಳಿಸದ ಮೇಲೆ ಗಂಭೀರವಾದ ವಿಜಯೇಂದ್ರ ಅದಕ್ಕೆ ಸ್ಪಷ್ಟನೆ ಕೂಡ ಕೊಟ್ಟರು. ಹಾಗಿದ್ದರೆ ಸುದ್ದಿಗೋಷ್ಟಿ ಯಲ್ಲಿ ಏನೇನಾಯಿತು? ನೀವೇ ನೋಡಿ. ಇಲ್ಲಿ ವಿಜಯೇಂದ್ರ ಅವರ…

Read More

ಹುಕ್ಕೇರಿಯಲ್ಲಿ ಕೇಸ್..ಬೆಳಗಾವಿ, ಖಾನಾಪುರ ದಲ್ಲಿ ನೋ ಕೇಸ್

ನಕಲಿ ದಾಖಲೆ ಸೃಷ್ಟಿ, ಹುಕ್ಕೇರಿ‌ಸಬ್ ರಿಜಿಸ್ಟ್ರಾರ್ ವಿರುದ್ಧ ಕೇಸ್, ಬೆಳಗಾವಿ, ಖಾನಾಪುರ ತಾಲೂಕಿನಲ್ಲೂ ಸಮಾಬ ಪ್ರಕರಣ- ಆದರೆ ಸಬ್ ರಿಜಿಸ್ಟ್ರಾರ್ ವಿರುದ್ಧ ನೋ ಕೇಸ್.. ಅನುಮಸನಕ್ಕೆ ಕಾರಣವಾದ ಖಾಕಿ ನಡೆ. ಬೆಳಗಾವಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿ ಕೋಟಿ ಮೌಲ್ಯದ ಜಮೀನು ಕಬಳಿಸಲು ಯತ್ನಿಸಿದ ಪ್ರಕರಣ ಹುಕ್ಕೇರಿಯಲ್ಲಿ ಬಹಿರಂಗವಾದ ಹಿನ್ನೆಲೆಯಲ್ಲಿ, ನೋಂದಣಿ ಕಚೇರಿಗಳ ಕಾರ್ಯಪದ್ಧತಿಯ ಮೇಲಿನ ಅನುಮಾನಗಳು ಮತ್ತೆ ತೀವ್ರಗೊಂಡಿವೆ. ಹುಕ್ಕೇರಿಯಲ್ಲಿ ಉಪನೊಂದಣಿ ಅಧಿಕಾರಿಯೂ ಸೇರಿದಂತೆ ಒಂಬತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ…

Read More

“दक्षिण देशासाठी आदर्श” – विजयेंद्र

महिला शक्ती, विकास आणि राजकीय चर्चांच्या पार्श्वभूमीवर दक्षिण मतदारसंघाला राष्ट्रीय पातळीवर गौरव बेळगाव :“बेळगाव दक्षिण मतदारसंघ आज देशासाठी आदर्श ठरला आहे,” अशी घोषणा भाजपचे प्रदेशाध्यक्ष बी. वाय. विजयेंद्र यांनी केली. केंद्र अर्थसंकल्पावरील महिला संवाद आणि पद्मश्री पुरस्कार विजेते डॉ. प्रभाकर कोरे यांच्या सत्कार समारंभात ते बोलत होते. आमदार अभय पाटील यांच्या कार्यशैलीचे कौतुक करत त्यांनी…

Read More

ದಕ್ಷಿಣ ದೇಶಕ್ಕೆ ಮಾದರಿ” ವಿಜಯೇಂದ್ರ

ಮಹಿಳಾ ಶಕ್ತಿ, ಅಭಿವೃದ್ಧಿ, ರಾಜಕೀಯ ಚರ್ಚೆ ನಡುವೆ ದಕ್ಷಿಣ ಕ್ಷೇತ್ರಕ್ಕೆ ರಾಷ್ಟ್ರೀಯ ಮಟ್ಟದ ಮೆಚ್ಚುಗೆ. ಬೆಳಗಾವಿ:“ಬೆಳಗಾವಿ ದಕ್ಷಿಣ ಮತಕ್ಷೇತ್ರ ಇಂದು ದೇಶಕ್ಕೇ ಮಾದರಿಯಾಗಿದೆ” – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಈ ಘೋಷಣೆ ಕಾರ್ಯಕ್ರಮದ ಕೇಂದ್ರಬಿಂದುವಾಯಿತು. ಕೇಂದ್ರ ಬಜೆಟ್ ಕುರಿತ ಮಹಿಳಾ ಸಂವಾದ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ಪ್ರಭಾಕರ ಕೋರೆ ಅವರ ಸನ್ಮಾನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು, ಶಾಸಕ ಅಭಯ ಪಾಟೀಲ ಅವರ ಕಾರ್ಯಶೈಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕ್ಷೇತ್ರದ ಅಭಿವೃದ್ಧಿ ಮಾದರಿಯನ್ನು…

Read More
error: Content is protected !!