ಯೂಟೂಬ್ ಹಿಂದೆ ಬ್ಲ್ಯಾಕ್ಮೇಲ್ ದಂಧೆ..?
ಯೂಟೂಬರ್ ಅಂದ್ರೆ ಪತ್ರಕರ್ತರಲ್ಲ; ಮಾಧ್ಯಮದ ಮುಖವಾಡದಲ್ಲಿ ನಡೆದ ಬ್ಲ್ಯಾಕ್‌ಮೇಲ್ ಅಪರಾಧ ಬಹಿರಂಗ. ಯೂಟೂಬ್ ಮಾಧ್ಯಮದ ಮುಖವಾಡದಲ್ಲಿ ನಡೆದ ವಿಕೃತ ಅಪರಾಧ; ಮಹಿಳಾ ಅಧಿಕಾರಿಯ ಧೈರ್ಯದಿಂದ ಬಹಿರಂಗವಾದ ಬ್ಲ್ಯಾಕ್‌ಮೇಲ್ ಜಾಲ ಮಾಧ್ಯಮದ ಮುಖವಾಡದಲ್ಲಿ ನಡೆದ ಬ್ಲ್ಯಾಕ್‌ಮೇಲ್ ಅಪರಾಧ ಬಹಿರಂಗ. ಪತ್ರಿಕೋದ್ಯಮದ ಹೆಸರನ್ನು ದುರುಪಯೋಗ ಮಾಡಿದ ನಕಲಿ ಮಾಧ್ಯಮಗಿರಿ ಬಯಲು. ಯೂಟೂಬರ್ ಅಂದ್ರೆ ಪತ್ರಕರ್ತರಲ್ಲ ಎಂಬ ಸತ್ಯಕ್ಕೆ ಮತ್ತೊಂದು ಸಾಕ್ಷಿ; ಹಿಡನ್ ಕ್ಯಾಮರಾ–ಕೋಟಿ ಬ್ಲ್ಯಾಕ್‌ಮೇಲ್ ಪ್ರಕರಣ. ಹಿಡನ್ ಕ್ಯಾಮರಾ, ಕೋಟಿ ಬೇಡಿಕೆ, ಮೌನಕ್ಕೆ ಒತ್ತಡ—ನಕಲಿ ಯೂಟೂಬರ್ಸ್‌ಗಳ ಅಶ್ಲೀಲ ಕಾರ್ಯಾಚರಣೆಯ ಒಳನೋಟ….

