ಬ್ರಾಹ್ಮಣರಿಗೆ ‘ಕೈ’ ಕೊಟ್ಟ ಸಿದ್ದು ಬಜೆಟ್..!
ಸಾವಿರಾರು ಕೋಟಿ ಯೋಜನೆಗಳು ಬೇರೆ ವರ್ಗಗಳಿಗೆ… ಬ್ರಾಹ್ಮಣ ಸಮಾಜಕ್ಕೆ ಸ್ಪಷ್ಟ ಘೋಷಣೆ ಇಲ್ಲವೇ ಇಲ್ಲ. ರಾಜ್ಯ ಬಜೆಟ್‌ನಲ್ಲಿ ಬ್ರಾಹ್ಮಣ ಸಮಾಜಕ್ಕೆ ಸ್ಪಷ್ಟ ಯೋಜನೆಗಳಿಲ್ಲ; ಹಕ್ಕುಗಳಿಗಾಗಿ ಈಗಾದರೂ ಸಮಾಜ ಸಂಘಟಿತರಾಗಬೇಕೆಂಬ ಚರ್ಚೆ ಬ್ರಾಹ್ಮಣ ಅಭಿವೃದ್ಧಿ, ವೇದ ಪಾಠಶಾಲೆ, ವಿದ್ಯಾರ್ಥಿಗಳಿಗೆ ವಿಶೇಷ ನೆರವು ಕಾಣದೆ ಪ್ರಶ್ನೆ; ಸಮಾಜ ಹಕ್ಕಿಗಾಗಿ ಒಂದಾಗಬೇಕೆಂಬ ಮಾತು ಬಜೆಟ್‌ನಲ್ಲಿ ಸಮಾಜದ ಹೆಸರೇ ಕಾಣದೆ ಅಸಮಾಧಾನ; ಬ್ರಾಹ್ಮಣರು ರಾಜಕೀಯವಾಗಿ ಸಂಘಟಿತರಾಗದಿದ್ದರೆ ಹಕ್ಕುಗಳು ಮರೆಯಾಗುವ ಆತಂಕ. ಬೆಂಗಳೂರು,ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್‌ನ್ನು ಸಮಗ್ರವಾಗಿ ಪರಿಶೀಲಿಸಿದಾಗ,…

