60 ಸಾವಿರ ಹೆಸರುಗಳೇ ಕಾಣೆಯಾಗಿವೆ”
ಬೆಳಗಾವಿ ಮತದಾರರ ಮ್ಯಾಪಿಂಗ್ ಗೊಂದಲ ಇದು ತಾಂತ್ರಿಕ ದೋಷವೋ ಅಥವಾ ಉದ್ದೇಶ ಪೂರ್ವಕವೋ?. ಬಿಜೆಪಿ ಹಿಡಿತದಲ್ಲಿರುವ ದಕ್ಷಿಣ ಕ್ಷೇತ್ರ. ಬೆಳಗಾವಿ:ನಗರದಲ್ಲಿ ನಡೆಯುತ್ತಿರುವ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಇದೀಗ ಗಂಭೀರ ಗೊಂದಲಕ್ಕೆ ಕಾರಣವಾಗಿದ್ದು, ಸುಮಾರು 60 ಸಾವಿರ ಮತದಾರರ ಹೆಸರುಗಳು ಪಟ್ಟಿಯಲ್ಲಿ ಕಾಣೆಯಾಗಿವೆ ಎಂಬ ಆರೋಪ ನಗರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಬೆಂಗಳೂರು ಚುನಾವಣಾ ಆಯೋಗಕ್ಕೆ ದಾಖಲೆ ಸಮೇತ ದೂರು ಸಲ್ಲಿಸುವ ಎಚ್ಚರಿಕೆಯನ್ನು ಶಾಸಕ ಅಭಯ ಪಾಟೀಲ ನೀಡಿದ್ದಾರೆ.ಮಹಾನಗರ ಪಾಲಿಕೆಯಲ್ಲಿ ನಡೆದ…

