ಸಚಿವೆಯ ಮನೆ ಕೂಗಳತೆಯಲ್ಲಿ ಯಾರಿವರು?

ಚಿಕ್ಕುಬಾಗ್ ರಸ್ತೆಯಲ್ಲಿ ರಾತ್ರಿ ಸಂಚರಿಸಿದ ಆಗಂತಕರುಸಿಸಿಟಿವಿಯಲ್ಲಿ ಸೆರೆ; ಹನುಮಾನನಗರ ನಿವಾಸಿಗಳಲ್ಲಿ ಆತಂಕ. ಬೆಳಗಾವಿ: ನಗರದ ಹನುಮಾನನಗರ ಪ್ರದೇಶದ ಕೆಎಲ್‌ಇ ಶಾಲೆಯ ಹಿಂದಿನ ಚಿಕ್ಕುಬಾಗ್ ರಸ್ತೆಯಲ್ಲಿ ರಾತ್ರಿ ವೇಳೆ ಮೂರ್ನಾಲ್ಕು ಅನುಮಾನಾಸ್ಪದ ವ್ಯಕ್ತಿಗಳು ಸಂಚರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯ ನಾಗರಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.ಸ್ಥಳೀಯರ ಮಾಹಿತಿ ಪ್ರಕಾರ, ಈ ಅಪರಿಚಿತರು ಕೈಯಲ್ಲಿ ಬಡಿಗೆ ಹಿಡಿದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಅವರ ಸಂಚರಣೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಶೇಷವೆಂದರೆ, ಈ ಪ್ರದೇಶವು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ನಿವಾಸದ ಸಮೀಪದಲ್ಲೇ…

Read More
error: Content is protected !!