ಮೇಯರ್ ಕುರ್ಚಿ ಮೇಲೆ 7 ಜನರ ಕಣ್ಣು..!
ಮೇಯರ್‌ಗೆ 7, ಉಪಮೇಯರ್‌ಗೆ 5 ಮಂದಿ ಆಕಾಂಕ್ಷಿಗಳು; ಅಂತಿಮ ತೀರ್ಮಾನ ಕೋರ್ ಕಮಿಟಿಯ ಅಂಗಳದಲ್ಲಿ ದಕ್ಷಿಣ-ಉತ್ತರ ಸಮತೋಲನ, ಸಮುದಾಯ ಪ್ರತಿನಿಧಿತ್ವ, ಒಳಪಕ್ಷೀಯ ಒಪ್ಪಂದ—ಬಿಜೆಪಿಯಲ್ಲಿ ಗರಂ ಲೆಕ್ಕಾಚಾರ. ಬಹಿರಂಗ ಲಾಬಿ ಕಾಣಿಸದಿದ್ದರೂ ಒಳಗಡೆ ಜೋರಾದ ಕಸರತ್ತು; ವಿಪ್ ಜಾರಿಯಿಂದ ಶಿಸ್ತುಗೆ ಒತ್ತು. ಮೀಸಲಾತಿ, ಪ್ರಾದೇಶಿಕ ಹಂಚಿಕೆ, ಸಮುದಾಯ ಸಮೀಕರಣ—ಮೇಯರ್ ಆಯ್ಕೆ ಮೇಲೆ ಕುತೂಹಲ ತಾರಕಕ್ಕೆ ಮಾರ್ಚ್ 18ರ ಚುನಾವಣೆಗೆ ಮುನ್ನ ಬಿಜೆಪಿ ಪಾಳಯದಲ್ಲಿ ಒಳಸಮಾಲೋಚನೆ ಚುರುಕು; ಯಾರಿಗೆ ಸಿಗಲಿದೆ ಕುರ್ಚಿ ಮೇಯರ್, ಉಪಮೇಯರ್ ಕುರ್ಚಿ ನೇಕಾರ ಸಮುದಾಯಕ್ಕೂ ಅವಕಾಶದ…

