ಪೇಟಾ, ಪೈಠಣಿ, ಭಗವಾ ಅಲೆ: ಯುಗಾದಿಗೆ ಮಹಿಳಾ ಶಕ್ತಿಯ ಬೈಕ್ ಮೆರವಣಿಗೆ

ಯುಗಾದಿಗೆ ‘ಸಂಸ್ಕೃತಿ–ಶಕ್ತಿ’ ಸಂಭ್ರಮದ ಘೋಷ! ಪೇಟಾ, ಪೈಠಣಿ, ಭಗವಾ ಧ್ವಜಗಳ ಮಧ್ಯೆ ಮಹಿಳೆಯರ ಬೈಕ್ ಮೆರವಣಿಗೆ; ತೆಂಗಿನಕಾಯಿ ಒಡೆದು ಚಾಲನೆ ನೀಡಿದ ಮಹಿಳೆಯರು. “ಪೇಟಾದಲ್ಲಿ ಪರಂಪರೆ, ಬೈಕ್‌ನಲ್ಲಿ ಶಕ್ತಿ” — ಯುಗಾದಿಗೆ ಮಹಿಳೆಯರ ದಿಟ್ಟ ಹೆಜ್ಜೆ. ಭಗವಾ ಅಲೆ ನಡುವೆ ಮಹಿಳಾ ಘೋಷಣೆ: ಯುಗಾದಿಗೆ ಬೆಳಗಾವಿ ಸಾಕ್ಷಿ. ಮನೆಮಠದ ಯುಗಾದಿ ರಸ್ತೆಗೆ: ಮಹಿಳೆಯರ ಬೈಕ್ ರ್ಯಾಲಿಯಲ್ಲಿ ಹಬ್ಬದ ಹೊಸ ರೂಪ. ಸೀರೆ, ಪೇಟಾ, ಬೈಕ್… ಯುಗಾದಿಗೆ ಮಹಿಳೆಯರ ಸಂಸ್ಕೃತಿಯ ಸಂಭ್ರಮ. ಯುಗಾದಿಗೆ ಹೊಸ ಸಂಭ್ರಮದ ಭಾಷ್ಯ: ಮಹಿಳೆಯರ…

Read More

ಮಟಕಾ‌ ಗಿರಾಕಿ‌ ಗಡಿ ಪಾರ್..!

ಬೆಳಗಾವಿ: ನಗರದಲ್ಲಿ ಮಟಕಾ, ಇಸ್ಪೀಟ್ ಎಲೆಗಳ ಜೂಜಾಟ ಮತ್ತು ಗಾಂಜಾ ಮಾರಾಟದಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬೆಳಗಾವಿ ಪೊಲೀಸರು ಮತ್ತೊಮ್ಮೆ ಕಠಿಣ ಹೆಜ್ಜೆ ಇಟ್ಟಿದ್ದಾರೆ. ಸಾರ್ವಜನಿಕ ನೆಮ್ಮದಿಗೆ ಧಕ್ಕೆ ಉಂಟುಮಾಡುತ್ತ, ಪದೇಪದೇ ಅಪರಾಧಗಳಲ್ಲಿ ತೊಡಗಿದ್ದ ಮೂವರು ರೂಢಿಗತ ಆರೋಪಿಗಳನ್ನು ಜಿಲ್ಲೆಯ ಗಡಿ ದಾಟಿಸಿ ಆರು ತಿಂಗಳ ಅವಧಿಗೆ ಗಡಿಪಾರು ಮಾಡುವ ಆದೇಶ ಜಾರಿಗೊಳಿಸಲಾಗಿದೆ.ಪೊಲೀಸ್ ಇಲಾಖೆಯ ಪ್ರಕಾರ, ಶಹಾಪೂರದ ಸರ್ಫರಾಜ ಶಬ್ಬಿರಅಹ್ಮದ ಶೇಖ, ತಿಲಕವಾಡಿಯ ಅಯೋಧ್ಯಾ ನಗರದ ವಿನಾಯಕ ಪ್ರಕಾಶ ಕೊಲ್ಲಾಪೂರಿ, ಹಾಗೂ ಶಹಾಪೂರದ ಹೊಸೂರ ಬಸವಣಗಲ್ಲಿಯ…

Read More
error: Content is protected !!