ಸಭೆಗೂ ಮುನ್ನವೇ ಪ್ರೊಸಿಡಿಂಗ್ಸ್: ಸಿಟೀಜ್‌ 2.0ಗೆ ಕಾಟಾಚಾರದ ಸಮಾಲೋಚನೆ?

ಬೆಳಗಾವಿ: ಇನ್ನೂ ಸಭೆಯೇ ನಡೆದಿಲ್ಲ. ಆದರೆ ಅದರ ಕಾರ್ಯವಿವರದ ಕರಡು ಈಗಾಗಲೇ ಸಿದ್ಧವಾಗಿದೆ. ಈ ಒಂದು ಸಂಗತಿಯೇ ಬೆಳಗಾವಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಕಾರ್ಯವೈಖರಿಯ ಮೇಲೆ ಗಂಭೀರ ಅನುಮಾನ ಹುಟ್ಟಿಸುವಂತಾಗಿದೆ. ಮಾರ್ಚ್‌ 23ರಂದು ಸಿಟೀಜ್‌ 2.0 ಯೋಜನೆ ಕುರಿತು ಸ್ಟೇಕ್‌ಹೋಲ್ಡರ್‌ ಸಭೆ ನಿಗದಿಯಾಗಿದೆ. ಆದರೆ, ಸಭೆಗೆ ಮುನ್ನವೇ ಪ್ರೊಸಿಡಿಂಗ್ಸ್‌ ಸಿದ್ಧವಾಗಿರುವುದು ನೈಜ ಸಮಾಲೋಚನೆಗಿಂತ ಕಾಗದದ ಪ್ರಕ್ರಿಯೆಗೂ ಹೆಚ್ಚು ಆದ್ಯತೆ ನೀಡಲಾಗಿದೆಯೇ ಎಂಬ ಪ್ರಶ್ನೆ ಎಬ್ಬಿಸಿದೆ.ಲಭ್ಯವಾದ ಕರಡು ದಾಖಲೆಯ ಪ್ರಕಾರ, ಸಭೆಯ ದಿನಾಂಕ, ಸಮಯ, ಸ್ಥಳ ಹಾಗೂ ಭಾಗವಹಿಸುವ … Continue reading ಸಭೆಗೂ ಮುನ್ನವೇ ಪ್ರೊಸಿಡಿಂಗ್ಸ್: ಸಿಟೀಜ್‌ 2.0ಗೆ ಕಾಟಾಚಾರದ ಸಮಾಲೋಚನೆ?

error: Content is protected !!