ಸಭೆಗೂ ಮುನ್ನ ಪ್ರೊಸೀಡಿಂಗ್ಸ್, ಕೊನೆ ಕ್ಷಣದಲ್ಲಿ ಸಭೆ ರದ್ದು!
ಇದು ebelagavi ಡಿಜಿಟಲ್ ವರದಿ ತಾಕತ್ತು. ಡಿಜಿಟಲ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿದ ebelagavi ಸ್ಮಾರ್ಟ ಸಿಟಿ ಸಿಟೀಜ್ ೨.೦ ಸಂಬಂಧ ವಿಶೇಷ ವರದಿ ಪ್ರಕಟಿಸಿತ್ತು. ಅದರಲ್ಲಿ ಸಭೆಗೂ ಮುನ್ನವೇ ಪ್ರೊಸಿಡಿಂಗ್ಸ್ ಸಿದ್ಧ ಎನ್ನುವುದನ್ನು ಉಲ್ಲೇಖಿಸಿತ್ತು. ಅಷ್ಟೇ ತಡ ಇಂದು ನಡೆಯಬೇಕಿದ್ದ ಸಭೆ ರದ್ದಾಗಿದೆ. ಅಷ್ಟೇ ಅಲ್ಲ ಖುದ್ದು ಡಿಸಿಯವರೇ ಪಾರದರ್ಶಕ ವಾಗಿ ಎಲ್ಲರಿಗೂ ತಿಳಿಸಿ ಸಭೆ ನಡೆಸಲು ಸೂಚನೆ ನೀಡಿದ್ದಾರೆ. ಅಂದರೆ ಡಿಜಿಟಲ್ ಮಾಧ್ಯಮ ಕೂಡ ವಾಸ್ತವತೆ ಆಧಾರದಲ್ಲಿ ಸುದ್ದಿ ಬರೆದರೆ ಸರ್ಕಾರ ಅದನ್ನು … Continue reading ಸಭೆಗೂ ಮುನ್ನ ಪ್ರೊಸೀಡಿಂಗ್ಸ್, ಕೊನೆ ಕ್ಷಣದಲ್ಲಿ ಸಭೆ ರದ್ದು!