ಮೋರೆ ಠರಾವ್ಗೆ ‘ಪ್ರೀತಿ’ ಪ್ರತ್ಯುತ್ತರ ಏನು?

ಏಕೆ ಈ ನಿರ್ಣಯ?.2005ರ ಮಹಾರಾಷ್ಟ್ರ ಪರ ಗೊತ್ತುವಳಿಗೆ ಪ್ರತಿರೋಧದ ರಾಜಕೀಯ ಉತ್ತರ.ಸುಪ್ರೀಂ ಕೋರ್ಟ್‌ಗೆ ಕರ್ನಾಟಕದ ಪರ ಸ್ಪಷ್ಟ ಸ್ಥಳೀಯ ಸಂದೇಶ.“ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಘೋಷಣೆಗೆ ಸಂಸ್ಥಾತ್ಮಕ ಬಲ.ಕನ್ನಡಿಗರ ಭಾವನೆಗೆ ಪಾಲಿಕೆಯಿಂದ ಅಧಿಕೃತ ಮುದ್ರೆ ಬೆಳಗಾವಿ ಪಾಲಿಕೆಯಲ್ಲಿ ಕನ್ನಡದ ಘೋಷಣೆ ಮೊಳಗಲಿ..!. ಮಹಾಜನ ವರದಿಯೇ ಅಂತಿಮ’, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ನಿರ್ಣಯಕ್ಕೆ ಒತ್ತಾಯ ಬೆಳಗಾವಿ,ಕರ್ನಾಟಕ–ಮಹಾರಾಷ್ಟ್ರ ಗಡಿವಿವಾದ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹೊತ್ತಿನಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯ ಸರ್ವಸಾಧಾರಣ ಸಭೆಯಲ್ಲೇ ಕರ್ನಾಟಕ ಪರ ಘನ … Continue reading ಮೋರೆ ಠರಾವ್ಗೆ ‘ಪ್ರೀತಿ’ ಪ್ರತ್ಯುತ್ತರ ಏನು?

error: Content is protected !!