ಮಹಾ ಪರ ಭಂಡರಿಗೆ ಬೆಳಗಾವಿಯ ಕನ್ನಡಿಗರು ಕೊಡುವ ಉತ್ತರ ಯಾವಾಗಲೂ ಕಠಿಣವೇ…!

ಎಂಇಎಸ್ ಮತ್ತೆ ಮಹಾ ಪರ ಠರಾವ್ ಹೆಸರಿನಲ್ಲಿ ಉದ್ರೇಕದ ರಾಜಕಾರಣ ವಿಜಯ ಮೋರೆ ಪ್ರಕರಣ ಇನ್ನೂ ಬೆಳಗಾವಿಯ ರಾಜಕೀಯ ನೆನಪಿನಲ್ಲಿ ಜೀವಂತ. ಹಿಂದೆ ಸವಾಲು ಹಾಕಿದವರಿಗೆ ಇತಿಹಾಸವೇ ಉತ್ತರ ಕೊಟ್ಟಿದೆ. ಈಗ ಮತ್ತೆ ಅದೇ ಆಟ ಆಡಿದರೆ ಕನ್ನಡಿಗರ ಮನಸ್ಸೇ ಅಂತಿಮ ತೀರ್ಪು ನೀಡಲಿದೆ. ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಎಂಇಎಸ್ ನಗರಸೇವಕರಿಂದ ಕೇಳಿಬಂದಿರುವ ಮಹಾ ಪರ ಠರಾವ್ ಸವಾಲು ಸಾಮಾನ್ಯ ರಾಜಕೀಯ ಹೇಳಿಕೆ ಅಲ್ಲ. ಅದು ಕನ್ನಡಿಗರ ಸಹನೆಯನ್ನು ಕೆಣಕುವ, ಬೆಳಗಾವಿಯ ಶಾಂತ ವಾತಾವರಣವನ್ನು ರಾಜಕೀಯ … Continue reading ಮಹಾ ಪರ ಭಂಡರಿಗೆ ಬೆಳಗಾವಿಯ ಕನ್ನಡಿಗರು ಕೊಡುವ ಉತ್ತರ ಯಾವಾಗಲೂ ಕಠಿಣವೇ…!

error: Content is protected !!