ಪಂಚಮಸಾಲಿಗರಿಂದ ಕಾಂಗ್ರೆಸ್‌ಗೆ ಮಾಸ್ಟರ್ ಸ್ಟ್ರೋಕ್

ಬಾಗಲಕೋಟೆಯಲ್ಲಿ ಕಾಂಗ್ರೆಸ್ಗೆ ಭಾರೀ ಹೊಡೆತ ಒಂದೇ ವೇದಿಕೆಯಲ್ಲಿ ಪ್ರಭಾವಿ ಪಂಚಮಸಾಲಿ ನಾಯಕರು; ಉಪಚುನಾವಣೆಗೆ ಹೊಸ ರಾಜಕೀಯ ಸಂದೇಶ. ಯತ್ನಾಳ ಸಮ್ಮುಖದಲ್ಲಿ ಲಿಂಗಾಯತ ಏಕತೆ ಘೋಷಣೆ; ಕಾಂಗ್ರೆಸ್ ಲೆಕ್ಕಾಚಾರಕ್ಕೆ ಬಿಜೆಪಿ ಕೌಂಟರ್ ಒಳಪಂಗಡದ ಭಿನ್ನಮತ ಮರೆತು ಶಕ್ತಿ ಪ್ರದರ್ಶನ; ಮತಸಮೀಕರಣದ ಮೇಲೆ ಬಿಜೆಪಿ ಕಣ್ಣ್ ಬಾಗಲಕೋಟೆ ಸಭೆಯಲ್ಲಿ ಏಕತೆಯ ಅಸ್ತ್ರ ಪ್ರಯೋಗ; ಚುನಾವಣಾ ಕಣಕ್ಕೆ ಹೊಸ ತಿರುವು ಪಂಚಮಸಾಲಿ ಸಮುದಾಯದ ಒಗ್ಗಟ್ಟಿನ ಪ್ರದರ್ಶನ; ಕಾಂಗ್ರೆಸ್‌ಗೆ ನೇರ ರಾಜಕೀಯ ಸವಾಲು. ಬಾಗಲಕೋಟೆ.ಉಪಚುನಾವಣೆಯ ರಾಜಕೀಯ ಸೆಣಸಾಟ ತೀವ್ರವಾಗುತ್ತಿರುವ ಹೊತ್ತಿನಲ್ಲಿ, ಬಾಗಲಕೋಟೆಯಲ್ಲಿ ಪಂಚಮಸಾಲಿ…

Read More
error: Content is protected !!