ಆರೋಪಿತ ಅಧಿಕಾರಿಗೇ ತನಿಖೆ ಜವಾಬ್ದಾರಿ!
ಅಭಯ ಪಾಟೀಲರ ಸೂಚನೆಗೂ ಬೆಲೆ ಇಲ್ಲವೇ? ಎತ್ತಂಗಡಿ ಮಾಡಲು ಹೇಳಿದ ಅಧಿಕಾರಿಗೇ ಮತ್ತೊಂದು ತನಿಖೆ ಹೊಣೆ. ಪಾಲಿಕೆಯಲ್ಲಿ PID ಪ್ರಕರಣಕ್ಕೆ ಶಾಕ್ ತಿರುವು; ಇಂದಿನ ಸಭೆಯಲ್ಲಿ ಭಾರೀ ಸಿಡಿಲು ಸಾಧ್ಯ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ PID ಪ್ರಕರಣ ಇದೀಗ ಕೇವಲ ಆಡಳಿತಾತ್ಮಕ ವಿವಾದವಾಗಿಲ್ಲ; ಅದು ಪಾಲಿಕೆಯೊಳಗಿನ ಅಧಿಕಾರದ ಅಹಂಕಾರ, ನೈತಿಕ ದಿವಾಳಿತನ ಮತ್ತು ಜನಪ್ರತಿನಿಧಿಗಳ ಮಾತಿನ ಅವಮಾನ ಎಂಬ ಗಂಭೀರ ಹಂತಕ್ಕೆ ತಲುಪಿದೆ.ಲಂಚದ ಆರೋಪದ ನೆರಳಿನಲ್ಲಿ ನಿಂತಿರುವ ಅಧಿಕಾರಿಯನ್ನು ತಕ್ಷಣ ಎತ್ತಂಗಡಿ ಮಾಡಬೇಕು ಎಂದು ಶಾಸಕ ಅಭಯ…

