ಹೆತ್ತವರ ಕಣ್ಮುಂದೆ ಮಗಳ ಸಾವು: ಸಹೋದರಿಯ ನೋವಿಗೆ ಕರಗಿದ ಸಂತೋಷ

ಪ್ರಾರ್ಥನೆ, ಚಿಕಿತ್ಸೆ, ನಿರೀಕ್ಷೆ… ಎಲ್ಲವೂ ಕೊನೆಗೆ ವಿಧಿಯ ಮುಂದೆ ಮೌನ. ಒಬ್ಬ ಸಹೋದರನ ಹೋರಾಟಕ್ಕೆ ವಿಧಿಯೇ ಕೊಟ್ಟ ಕ್ರೂರ ಉತ್ತರ ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲೇ ಕುಳಿತು ಸಹೋದರಿಗಾಗಿ ಜೀವ ಕಾದ ಸಂತೋಷ. “ಮತ್ತೆ ಮನೆಗೆ ಕರೆದುಕೊಂಡು ಹೋಗಬೇಕು” ಎನ್ನುವ ಕನಸು ಕಣ್ಣೀರಿನಲ್ಲಿ ಕರಗಿತು. ಬೆಳಗಾವಿ:ಮನೆಯೊಳಗೆ ನಗುವಿನ ಧ್ವನಿಯಾಗಿದ್ದ ಮಗಳು, ಹೆತ್ತವರ ಕಣ್ಮುಂದೆಯೇ ಜೀವ ಕಳೆದುಕೊಂಡ ಕ್ಷಣ—ಅದು ಒಂದು ಕುಟುಂಬಕ್ಕೆ ಮಾತ್ರವಲ್ಲ, ಸುತ್ತಮುತ್ತಲಿನವರ ಮನವನ್ನೇ ನಡುಗಿಸುವ ದೃಶ್ಯ.ಆ ನೋವಿನ ಮಧ್ಯೆ ಸಹೋದರಿವ ರತ್ನಾ ಮಡಗಿನಾಳ ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲೇ…

Read More
error: Content is protected !!