ಮೋದಿ ಹೆಸರಿನಲ್ಲಿ ಮುಗಿಲು ಮುಟ್ಟಿದ ಜೈಕಾರ

15 ಕಿ.ಮೀ. ಸಂಚರಿಸಿದ ಮಹಿಳೆಯರ ಬೃಹತ್ ಬೈಕ್ ರ್ಯಾಲಿ ಬೆಳಗಾವಿ:ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಸೂಚಿಸುವ ಉದ್ದೇಶದಿಂದ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ಮಹಿಳೆಯರ ಬೃಹತ್ ಬೈಕ್ ರ್ಯಾಲಿ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ಶಹಾಪುರದ ಶಿವಚರಿತ್ರೆಯಿಂದ ಆರಂಭವಾದ ಈ ಭವ್ಯ ಮೆರವಣಿಗೆ, ದಕ್ಷಿಣ ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರ ಗಮನಸೆಳೆಯಿತು.ಸುಮಾರು 15 ಕಿಲೋಮೀಟರ್ ದೂರ ಕ್ರಮಿಸಿದ ಬೈಕ್ ರ್ಯಾಲಿ ನಗರ ರಾಜಕೀಯ ಹಾಗೂ…

Read More

ಭೈರವ್ ಇನ್ನು ನೆನಪು ಮಾತ್ರ…!

ಮನೆಯ ಕಾವಲಿಗ, ಎಲ್ಲರ ಮುದ್ದಿನ ಸಂಗಾತಿ,ವಾಹನ ಸವಾರಿ ಪ್ರಿಯ ಭೈರವನ ವಿದಾಯ ಬೆಳಗಾವಿಕೆಲವು ಜೀವಿಗಳು ಮನೆಯೊಳಗೆ ಕಾಲಿಡುವುದಿಲ್ಲ, ನೇರವಾಗಿ ಮನಸ್ಸಿನೊಳಗೆ ಬಂದು ನೆಲೆಸುತ್ತವೆ.ಅಂಥದೇ ಒಂದು ಹೆಸರು ಭೈರವ. ಸುಮಾರು ಹನ್ನೆರಡು ವರ್ಷಗಳ ಹಿಂದೆ ಮನೆಗೆ ಬಂದ ಭೈರವ, ಕೇವಲ ಶ್ವಾನವಾಗಿರಲಿಲ್ಲ; ಮನೆಯವರ ಜೊತೆ ಬದುಕಿದ, ನಕ್ಕ, ಕಾಯ್ದ, ಮಮತೆಯಲ್ಲಿ ಬೆರೆತು ಹೋದ ಕುಟುಂಬದ ಆತ್ಮೀಯ ಸದಸ್ಯನಾಗಿದ್ದ. ಕಳೆದ 12 ವರ್ಷಗಳಿಂದ ಮನೆಗೆ ಕಾವಲಾಗಿ ನಿಂತಿದ್ದ ಭೈರವ ಇಂದು ಇಲ್ಲ. ಆದರೆ ಅವನ ನೆನಪು ಮಾತ್ರ ಮನೆಯ ಪ್ರತಿಯೊಂದು…

Read More
error: Content is protected !!