ಬೆಳಗಾವಿ ಅಧಿವೇಶನದವರೆಗೆ ‘ಯಥಾಸ್ಥಿತಿ’ ಮುಂದುವರಿಕೆ.
CM and DCM ಅಧಿಕಾರ ಹಂಚಿಕೆ ಹಿನ್ನೆಲೆ ಇಂದು ಸಿಎಂನೆಯಲ್ಲೇ ಬ್ರೆಕ್ ಫಾಸ್ಟ್ ಜೊತೆ ಸಭೆ. (E BELAGAVI SPECIAL REPORT) ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಕಳೆದ ಕೆಲವು ದಿನಗಳಿಂದ ಹೆಚ್ಚಿದ ಉದ್ವೇಗ ನಿನ್ನೆ ನಡೆದ ಬ್ರೇಕ್‌ಫಾಸ್ಟ್ ಸಭೆಯ ನಂತರ ತಾತ್ಕಾಲಿಕ ಶಮನ ಕಂಡಿದೆ. ಇಬ್ಬರು ನಾಯಕರು ಬೆಳಗಾವಿ ಚಳಿಗಾಲ ಅಧಿವೇಶನ ಮುಗಿಯುವವರೆಗೆ ‘ಯಥಾಸ್ಥಿತಿ’ ಮುಂದುವರೆಸಲು ಒಪ್ಪಿಕೊಂಡಿದ್ದಾರೆ ಎಂದು ಪಕ್ಷದ ವಲಯಗಳು ತಿಳಿಸಿವೆ.ಪಕ್ಷದ ಒಳಗೆ ನಾಯಕರ ಹೇಳಿಕೆ–ಪ್ರತಿಹೇಳಿಕೆಗಳು ಚರ್ಚೆಗೆ ತುತ್ತಾದ…

