Headlines

ಛೇ..ಇದು‌ IPS ಆಡುವ ಮಾತಾ?

ಅಂಗವಿಕಲ‌ ಟೆರಿರಿಸ್ಟನಂತೆ‌ ಕಂಡನಾ? ಉದ್ಯಮಬಾಗ ಪೊಲೀಸರ ಅಮಾನವೀಯ ವರ್ತನೆ. ಕ್ರೂರತನವನ್ನು  ಸಮರ್ಥಿಸಿದ‌ ಪೊಲೀಸ್‌ ಆಯುಕ್ತ.ರು. ಪೊಲೀಸರ ಕೊರಳಪಟ್ಟಿ‌ ಹಿಡಿದ ಎನ್ನಲಾದ ಸಿಸಿಟಿವಿ‌ ಎಲ್ಲಿ? ಆತ‌ ಕುಡಿದಿದ್ದರೆ ವೈದ್ಯಕೀಯ ಪರೀಕ್ಷೆ ಏಕೆ‌ ಮಾಡಿಸಲಿಲ್ಲ? ಮಾರಣಾಂತಿಕ ಹಲ್ಲೆ‌ ಮಾಡಲು ಅನುಮತಿ‌ ಕೊಟ್ಟಿದ್ದು ಯಾರು? ತಡರಾತ್ರಿವರೆಗೆ ತೆರೆದಿಟ್ಟ‌ ಆ‌ ಹೊಟೇಲ್ ಮೇಲೆ ಏಕಿಲ್ಲ ಕ್ರಮ? ವಿಶೇಷ ವರದಿ ಬೆಳಗಾವಿ.  ಇಡೀ ಸರ್ಕಾರದ ಚುಕ್ಕಾಣಿ ಹಿಡಿದುಕೊಂಡು  ಕಾನೂನು ಚೌಕಟ್ಟಿನಡಿ ಅದನ್ನು ನಡೆಸಿಕೊಂಡು ಹೋಗುವ ಹಿರಿಯ ಅಧಿಕಾರಿಗಳು‌ ಮನಸೋ ಇಚ್ಚೆ ಮಾತನಾಡಲು ಸಾಧ್ಯವೇ? ಅಥವಾ…

Read More
error: Content is protected !!